ಬಾಲಚಂದ್ರ ಕಳಗಿ ಹತ್ಯೆ ಪ್ರಕರಣ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಮಡಿಕೇರಿ, ಅ. ೧೯: ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಸಾಮಾಜಿಕ ಕಾರ್ಯಕರ್ತ, ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂಪಾಜೆ ಗ್ರಾಮದ ಬಾಲಚಂದ್ರ ಕಳಗಿ ಅವರನ್ನು ಹತ್ಯೆ ಮಾಡಿದ

ರಾಷ್ಟಿçÃಯ ಮೋಟಾರ್ ಸೈಕಲ್ ರೇಸಿಂಗ್ ತಸ್ಮಯ್ ಕಾರ್ಯಪ್ಪ ಸಾಧನೆ

ಮಡಿಕೇರಿ, ಅ. ೧೯: ಚೆನ್ನೆöÊನ ಮದ್ರಾಸ್ ಅಂತರ ರಾಷ್ಟಿçÃಯ ಸರ್ಕ್ಯೂಟ್‌ನಲ್ಲಿ ಇತ್ತೀಚೆಗೆ ನಡೆದ ೨೦೨೪ರ ಎಮ್.ಆರ್.ಎಫ್ ಎಮ್.ಎಮ್.ಎಸ್.ಸಿ ಎಫ್.ಎಮ್.ಎಸ್.ಸಿ.ಐ ಭಾರತೀಯ ರಾಷ್ಟಿçÃಯ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್

ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದಲ್ಲಿ ೮ನೇ ವರ್ಷದ ಪತ್ತಾಲೋದಿ ಜನೋತ್ಸವ

ಶ್ರೀಮಂಗಲ, ಅ. ೧೯: ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜವು ಕಳೆದ ಏಳು ವರ್ಷಗಳಿಂದ ತುಲಾ ಸಂಕ್ರಮಣದAದು ಕಾವೇರಿ ತೀರ್ಥಪೂಜೆ ಮಾಡಿ ತೀರ್ಥ ವಿತರಣೆಯೊಂದಿಗೆ ಮೊದಲ್ಗೊಂಡು

ಗಾಂಜಾ ಬೆಳೆಸಿದ್ದ ವ್ಯಕ್ತಿಯ ಬಂಧನ

ಮಡಿಕೇರಿ, ಅ. ೧೯: ಅಕ್ರಮವಾಗಿ ಗಾಂಜಾ ಬೆಳೆಸಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಎಮ್ಮೆಮಾಡು ಗ್ರಾಮದ ಮಾಂದಲ್ ಅಂಗನವಾಡಿ ಸಮೀಪದ ಮನೆಯ ಸುತ್ತಮುತ್ತಲಿನ ಕಾಫಿ ತೋಟದಲ್ಲಿ ಗಾಂಜಾ ಗಿಡಗಳನ್ನು