ಯುವ ಸ್ಪಂದನ ಚಾಂಪಿಯನ್ ಟ್ರೋಫಿಗೆ ಚಾಲನೆ

ವೀರಾಜಪೇಟೆ, ಏ. ೧೭: ಕ್ರೀಡೆಯು ಜನರಲ್ಲಿ ಒಗ್ಗಟ್ಟು ಹಾಗೂ ಸ್ಪೂರ್ತಿಯ ಮನೋಭಾವವನ್ನು ಬೆಳೆಸುವಂತಾಗಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ

ಅಂಬೇಡ್ಕರ್ ಜಯಂತಿ ಆಚರಣೆ

ಕೂಡಿಗೆ, ಏ. ೧೭: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಸಿರಾಜಳ್ಳ ದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಯಿತು. ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ

ಹೊಸ್ಕೇರಿ ಶ್ರೀ ವಿಷ್ಣುಮೂರ್ತಿ ಕುಟ್ಟಿಚಾತನ್ ಉತ್ಸವ

ಮರಗೋಡು, ಏ.೧೭: ಹೊಸ್ಕೇರಿ ಗ್ರಾಮದ ಶ್ರೀ ವಿಷ್ಣುಮೂರ್ತಿ ಕುಟ್ಟಿಚಾತನ್ ದೇವಾಲಯದ ವಾರ್ಷಿಕ ಮಹಾ ಪೂಜೆ ಸಂಪನ್ನಗೊAಡಿತು. ತಾ.೧೪ ರಂದು ಚೆರಿಯಮನೆ ಕುಟುಂಬದವರಿAದ ದೇವರ ಬಂಡಾರ ಹಾಕುವ ಪದ್ಧತಿ ಮೂಲಕ್ಧುತ್ಸವ

ವೀರಾಜಪೇಟೆ ಅರಣ್ಯ ಭವನದಲ್ಲಿ ಅಂಬೇಡ್ಕರ್ ಜಯಂತಿ

ಸಿದ್ದಾಪುರ ತಾ. ೧೭:: ವೀರಾಜಪೇಟೆ ತಾಲೂಕು ಅರಣ್ಯ ಭವನದಲ್ಲಿ ಡಾ ಬಿ.ಆರ್ ಅಂಬೇಡ್ಕರ್ ಅವರ ೧೩೫ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಹಾಕಲಾಯಿತು. ಕಾರ್ಯಕ್ರಮದಲ್ಲಿ ದಿನದ

ಕ್ರೀಡೆಯಿಂದ ಮಾನಸಿಕ ದೈಹಿಕ ಬೆಳವಣಿಗೆ

ಸಿದ್ದಾಪುರ, ಏ. ೧೭: ಕ್ರೀಡೆಯು ಮನುಷ್ಯನ ಮಾನಸಿಕ ಹಾಗೂ ದೈಹಿಕ ಬೆಳವಣೀಗೆಗೆ ಸಹಕಾರಿಯಾಗುತ್ತದೆ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಚೆನ್ನಯ್ಯನಕೋಟೆ