ಗ್ರೆನೇಡ್ ಸಂಗ್ರಹ ಆರೋಪಿಗಳಿಗೆ ಜೈಲು ಶಿಕ್ಷೆ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಏ. ೨೨: ನಗರದಲ್ಲಿ ಜೀವಂತ ಗ್ರೆನೇಡ್ ಪತ್ತೆ ಪ್ರಕರಣಕ್ಕೆ ಸಂಬAಧಿಸಿದAತೆ ಒಟ್ಟು ಏಳು ಜನ ಆರೋಪಿಗಳನ್ನು ದೋಷಿ ಎಂದು ಘೋಷಿಸಿ, ಎಲ್ಲ ಅಪರಾಧಿಗಳಿಗೂ ತಲಾ
ಆಟೋ ಮಗುಚಿ ಚಾಲಕ ದುರ್ಮರಣ ಸಿದ್ದಾಪುರ, ಏ. ೨೨: ಚಾಲಕನ ನಿಯಂತ್ರಣ ತಪ್ಪಿ ಆಟೋ ಮಗುಚಿದ ಪರಿಣಾಮ ಚಾಲಕ ಮೃತಪಟ್ಟಿದ್ದು ಓರ್ವ ಗಂಭೀರ ಗಾಯಗೊಂಡ ಘಟನೆ ಮಾಲ್ದಾರೆಯಲ್ಲಿ ಸಂಭವಿಸಿದೆ. ಮಾಲ್ದಾರೆ ನಿವಾಸಿ ಆಟೋ ಚಾಲಕ
ಹೊಸ ನಿಯಮಗಳ ಮೂಲಕ ರೈತರನ್ನು ನಿಯಂತ್ರಿಸಲು ಸರ್ಕಾರಿ ಇಲಾಖೆ ಮುಂದಾಗುತ್ತಿದೆಯೇ ಮಡಿಕೇರಿ, ಏ. ೨೨: ಕೊಡಗು ಜಿಲ್ಲೆಯ ಕೃಷಿಕರು ಹಾಗೂ ಕಾಫಿ ಬೆಳೆಗಾರರ ಬದುಕು ಬಾಣಲೆಯಿಂದ ಬೆಂಕಿಗೆ ಬೀಳುತ್ತಿರುವುದು ಮೊದಲೇನಲ್ಲ. ಇದೇ ಕೊನೆಯಾಗಲಿ ಎಂಬ ಆಶಯವೂ ಹೊಸದೇನಲ್ಲ...... ಜಿಲ್ಲೆಯ ರೈತರ
ಕಾವೇರಿ ಕಾಲೇಜಿನಲ್ಲಿ ಉದ್ಯೋಗ ಮೇಳ ಪೊನ್ನಂಪೇಟೆ, ಏ. ೨೨: ಬೆಂಗಳೂರು ಕೊಡವ ಸಮಾಜ, ಕಾವೇರಿ ಪ್ಲೇಸ್ ಮೆಂಟ್ ಸೆಲ್ ಬೆಂಗಳೂರು, ಎಡೆಕೋ ಇಂಡಿಯಾ ಹಾಗೂ ಗೋಣಿಕೊಪ್ಪಲು ಕಾವೇರಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ, ಗೋಣಿಕೊಪ್ಪಲು
ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕು ಚೆಪ್ಪುಡಿರ ಪೂಣಚ್ಚ ವೀರಾಜಪೇಟೆ, ಏ. ೨೨: ಮೊಬೈಲ್ ಪ್ರಪಂಚದಲ್ಲಿ ವಿದ್ಯಾರ್ಥಿಗಳು ಕಾಲ ಕಳೆಯುವ ಬದಲು ಓದು ಮತ್ತು ಕ್ರೀಡೆಯಲ್ಲಿ ತೊಡಗಿಸಿಕೊಂಡು ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಒಲಂಪಿಯನ್ ಚೆಪ್ಪುಡಿರ ಪೂಣಚ್ಚ ಹೇಳಿದರು. ವೀರಾಜಪೇಟೆ