Áನಗಲ್ಲು ಶೆಟ್ಟಳ್ಳಿಯಲ್ಲಿ ಸಂಭ್ರಮದಿAದ ಜರುಗಿದ ಸುಗ್ಗಿ ಉತ್ಸವ

ಸೋಮವಾರಪೇಟೆ, ಏ. ೨೭: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸುಗ್ಗಿ ಉತ್ಸವಗಳು ಜರುಗುತ್ತಿದ್ದು, ಹಾನಗಲ್ಲು ಶೆಟ್ಟಳ್ಳಿಯಲ್ಲಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಸೋಮವಾರದಂದು ಹಗಲು ಸುಗ್ಗಿ ನೆರವೇರಿತು. ಗ್ರಾಮದ ಸುಭೀಕ್ಷೆಗಾಗಿ ಗ್ರಾಮ ದೇವತೆ

ಚೀಯಕಪೂವಂಡ ಕಪ್ ಕೇರ್ ಬಲಿ ನಮ್ಮೆಗೆ ಸಂಭ್ರಮದ ತೆರೆ

ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಏ. ೨೬: ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಸಾಹಸಮಯ ಸ್ಪರ್ಧೆಯೂ ಆಗಿರುವ ಐದನೇ ವರ್ಷದ ಕೇರ್ ಬಲಿ ನಮ್ಮೆ (ಹಗ್ಗಜಗ್ಗಾಟ) ಸ್ಪರ್ಧೆಗೆ ಸಂಭ್ರಮದ

ಶೂಟೌಟ್ ಸದ್ದು ಅಮೇರಿಕಾ ಅಧ್ಯಕ್ಷರ ರಕ್ಷಣೆ

ವಾಷಿಂಗ್ಟನ್, ಏ. ೨೬: ವಿಶ್ವದ ದೊಡ್ಡಣ್ಣ ಅಮೆರಿಕದ ಆಡಳಿತ ಶಕ್ತಿಕೇಂದ್ರ ವೈಟ್ ಹೌಸ್ ನಲ್ಲಿ ಕ್ಷಿಪ್ರ ಬೆಳವಣಿಗೆಯೊಂದು ನಡೆದಿದೆ. ಭಾರತೀಯ ಕಾಲಮಾನ ಪ್ರಕಾರ ನಿನ್ನೆ ಶನಿವಾರ ರಾತ್ರಿ

ಓಂಕಾರೇಶ್ವರ ಆAಜನೇಯ ಸನ್ನಿಧಿಯಲ್ಲಿ ನವಗ್ರಹ ಪ್ರತಿಷ್ಠಾಪನೆ

ಮಡಿಕೇರಿ, ಏ. ೨೬: ಮಡಿಕೇರಿಯ ಐತಿಹಾಸಿಕ ದೇವಾಲಯಗಳಾದ ಶ್ರೀ ಓಂಕಾರೇಶ್ವರ - ಆಂಜನೇಯ ಸಮುಚ್ಛಯ ದೇವಾಲಯಗಳ ಸನ್ನಿಧಿಯಲ್ಲಿ ನೂತನವಾಗಿ ನವಗ್ರಹ ಪ್ರತಿಷ್ಠಾಪನಾ ಕಾರ್ಯವನ್ನು ಇಂದು ನಡೆಸಲಾಯಿತು. ಉಚ್ಚಿಲದ