ಉಚಿತ ಟೈಲರಿಂಗ್ ತರಬೇತಿ ಶಿಬಿರ ಕುಶಾಲನಗರ, ಮಾ. ೧೫: ಜೀವನದಲ್ಲಿ ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು ಯಾವುದೇ ರೀತಿಯಲ್ಲಿ ವಯಸ್ಸಿನ ಮಿತಿ ಇರುವುದಿಲ್ಲ ಎಂದು ಪತ್ರಕರ್ತೆ ಹಾಗೂ ಕೊಡಗು ಜಿಲ್ಲಾ, ಸೌಂದರ್ಯವರ್ಧಕರ ಸಂಘದ ಸಂಸ್ಥಾಪಕ
ಗೋಣಿಕೊಪ್ಪ ಸೀನಿಯರ್ ಚೇಂಬರ್ಗೆ ಪ್ರಶಸ್ತಿ *ಗೋಣಿಕೊಪ್ಪ, ಮಾ. ೧೫: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಗೋಣಿಕೊಪ್ಪ ಸಂಸ್ಥೆ ಪ್ರಸ್ತುತ ವರ್ಷದ ವಿವಿಧ ಸಾಧನೆಗಳಿಗೆ ಆರು ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದೆ. ಬಿ.ಎನ್ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿನ ತಂಡ
ಚಿತ್ರದುರ್ಗ ನ್ಯಾಯಾಲಯದಿಂದ ಆರೋಪಿ ಪೂವಣ್ಣಗೆ ಶಿಕ್ಷೆ ಮಡಿಕೇರಿ, ಮಾ. ೧೫: ಚಿತ್ರದುರ್ಗದ ಆರ್. ರವಿ ಬಿದರಿ ಎಂಬವರಿಗೆ ೨೫ ಲಕ್ಷ ರೂಪಾಯಿಗೆ ಚೆಕ್ ನೀಡಿ ಅಮಾನ್ಯವಾದ ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿಯ ಎಂ.ಎA. ಪೂವಣ್ಣ ಎಂಬಾತನ
ಆನೆ ಮಾನವ ಸಂಘರ್ಷ ತಡೆಯುವಲ್ಲಿ ರಾಜಕೀಯ ಬೇಡ ಗೋಣಿಕೊಪ್ಪಲು, ಮಾ. ೧೫: ಕೊಡಗು ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಪೊನ್ನಂಪೇಟೆ, ವೀರಾಜಪೇಟೆ ತಾಲೂಕಿನಲ್ಲಿ ಕಾಡಾನೆಯ ದಾಳಿಯಿಂದಾಗಿ ಇತ್ತೀಚೆಗೆ ಅನೇಕ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಈ ಬಗ್ಗೆ ವಿಷಾದ
ವಾರ್ಷಿಕ ಮಹಾಪೂಜೆ ಸುಂಟಿಕೊಪ್ಪ, ಮಾ. ೧೫: ಗದ್ದೆಹಳ್ಳದಲ್ಲಿ ನೆಲೆಗೊಂಡಿರುವ ಕೊಂಡಗAಲ್ಲೂರ್ ಶ್ರೀ ಕುರುಂಭ (ಭಗವತಿ) ಭದ್ರಕಾಳಿ ದೇವಸ್ಥಾನದ ವಾರ್ಷಿಕ ಮಹಾಪೂಜೆಯನ್ನು ತಾ. ೧೮ ಮತ್ತು ೧೯ ರಂದು ವಿವಿಧ ಧಾರ್ಮಿಕ