ಗಾAಧಿ ಸ್ಮಾರಕ ನಿರ್ಮಾಣ ಕಾರ್ಯ ಶೀಘ್ರ ಪೂರ್ಣಗೊಳಿಸಿ ಮಡಿಕೇರಿ, ಆ. ೧೦ : ಮಡಿಕೇರಿ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಗಾಂಧಿ ಸ್ಮಾರಕದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಂಬAಧಿಸಿದ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಕೊಡಗು ಜಿಲ್ಲಾ ಸರ್ವೋದಯ
ಗೋಣಿಕೊಪ್ಪದಿಂದ ಪೊನ್ನಂಪೇಟೆ ತನಕ ವಾಹನ ಜಾಥಾ ಪೊನ್ನಂಪೇಟೆ/ಗೋಣಿಕೊಪ್ಪಲು, ಆ. ೧೦: ಹಿಂದೂ ಜಾಗರಣಾ ವೇದಿಕೆ ಪೊನ್ನಂಪೇಟೆ ತಾಲೂಕು ಘಟಕದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸಲಾಯಿತು. ಇದರ ಅಂಗವಾಗಿ ಗೋಣಿಕೊಪ್ಪಲಿನಿಂದ ಪೊನ್ನಂಪೇಟೆವರೆಗೆ ಬೃಹತ್
ಒಗ್ಗಟ್ಟಿನಿಂದ ಅಖಂಡ ಭಾರತ ನಿರ್ಮಾಣ ಸಾಧ್ಯ ಶನಿವಾರಸಂತೆ, ಆ. ೧೦: ದೇಶದಲ್ಲಿ ಸಾಮಾಜಿಕ ಸಮಾನತೆ ಸಾಧಿಸಿ, ಜನರ ಬದುಕನ್ನು ಹಸನುಗೊಳಿಸಿದ ಹರಿಕಾರರು ಹಾಗೂ ದಾರ್ಶನಿಕ ಮಹನೀಯರನ್ನು ಸ್ಮರಿಸುವ ಮೂಲಕ ‘ನಾವೆಲ್ಲ ಒಂದು, ನಾವೆಲ್ಲ ಬಂಧು’
ದಸರಾ ಉತ್ಸವ ಸಮಿತಿಗೆ ಆಯ್ಕೆ ಮಡಿಕೇರಿ, ಆ.೧೦ : ನಗರದ ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ ೫೧ ನೇ ವರ್ಷದ
ಹ್ಯಾಂಡ್ಬಾಲ್ ಸಿಸಿಜಿ ಚಾಂಪಿಯನ್ ಪೊನ್ನAಪೇಟೆ, ಆ. ೧೦: ಕುಶಾಲನಗರ ಫಾತಿಮಾ ಪಿಯು ಕಾಲೇಜು ಆಯೋಜಿಸಿದ್ದ ಜಿಲ್ಲಾಮಟ್ಟದ ಆಹ್ವಾನಿತ ಹ್ಯಾಂಡ್‌ಬಾಲ್ ಪಂದ್ಯಾವಳಿಯ ಫೈನಲ್‌ನಲ್ಲಿ ಆತಿಥೇಯ ಫಾತಿಮಾ ಪಿಯು ಕಾಲೇಜು ತಂಡವನ್ನು ೭-೨ ಗೋಲುಗಳ