ನಕಲಿ ಹಕ್ಕುಪತ್ರ ತನಿಖೆ ಚುರುಕು ಸುಂಟಿಕೊಪ್ಪ, ಆ. ೧೧: ನಾಕೂರು ಶಿರಂಗಾಲ ಗ್ರಾಮದ ಸರ್ವೆ ನಂ. ೧೨೦/೧ರಲ್ಲಿ ೩.೭೫ ಸೆಂಟ್ ಜಾಗಕ್ಕೆ ಸಂಬAಧಿಸಿದAತೆ ತಹಶೀಲ್ದಾರ್ ಕಚೇರಿಯಿಂದ ನೀಡಲಾಗಿದೆ ಎಂದು ಹೇಳಲಾಗಿದ್ದ ಹಕ್ಕುಪತ್ರವೊಂದು ನಕಲಿ
ಗಣೇಶೋತ್ಸವ ಸಮಿತಿಗೆ ಆಯ್ಕೆ ಮಡಿಕೇರಿ, ಆ. ೧೧: ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಮಿತಿ ಅಧ್ಯಕ್ಷರಾಗಿ ಸಂತು ಕಾರ್ಯಪ್ಪ ತೆಕ್ಕಡ, ಉಪಾಧ್ಯಕ್ಷರಾಗಿ
ಕಾಡಾನೆಯ ಮರಣೋತ್ತರ ಪರೀಕ್ಷೆ ಅಂತ್ಯಸAಸ್ಕಾರ ನಾಪೋಕ್ಲು, ಆ. ೧೧: ಕೊಳಕೇರಿ ಗ್ರಾಮದ ಕೋಟೇರಿ-ಬೊಮ್ಮಂಜಿಕೇರಿ ಪ್ರದೇಶದಲ್ಲಿ ಸಾವನ್ನಪ್ಪಿದ್ದ ೧೬ ವರ್ಷದ ಗಂಡು ಕಾಡಾನೆಯ ಮರಣೋತ್ತರ ಪರೀಕ್ಷೆ ಹಾಗೂ ಅಂತ್ಯಸAಸ್ಕಾರ ಅರಣ್ಯಾಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ
ಇಂದು ಉಚಿತ ಆರೋಗ್ಯ ಶಿಬಿರ ಪೊನ್ನಂಪೇಟೆ, ಆ.೧೧: ಕಾಡಿನ ಸಂರಕ್ಷಣೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದ ಉದ್ದೇಶದಿಂದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ, ಕಾಡಂತಾರ ಫೌಂಡೇಶನ್ ಮತ್ತು ಟ್ರಾನ್ಸ್ಫಾರ್ಮಿಂಗ್ ಟುಮಾರೋ ಫೌಂಡೇಶನ್
ಗಾನ ನಮನ ಕಾರ್ಯಕ್ರಮ ಮಡಿಕೇರಿ, ಆ. ೧೧ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್