ಹದಿಹರೆಯದ ಬಾಲಕಿಯರಿಗೆ ಆರೋಗ್ಯ ಜಾಗೃತಿ ಶನಿವಾರಸಂತೆ, ಆ. ೧೧: ಪಟ್ಟಣದ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಹದಿಹರೆಯದ ಬಾಲಕಿಯರಿಗಾಗಿ ‘ಋತುಚಕ್ರದ ಆರೋಗ್ಯ ಜಾಗೃತಿ ಮತ್ತು ಹದಿಹರೆಯದ ಬಾಲಕಿಯರು
ಆದಿವಾಸಿ ಜನಾಂಗದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಎಡಿಸಿ ಸೂಚನೆ ಮಡಿಕೇರಿ, ಆ. ೧೧: ಆದಿವಾಸಿ ಜನಾಂಗದ ಸಮಗ್ರ ಅಭಿವೃದ್ಧಿಗೆ ಸಂಬAಧಿಸಿದ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸಂಬAಧಿಸಿದ ಇಲಾಖೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಹನಾ ಎಸ್.ಹಾದಿಮನಿ
ಕಾಪ್ಸ್ ವಿದ್ಯಾರ್ಥಿಗಳಿಂದ ‘ಸ್ಮಾರ್ಟ್ ಸ್ಕೇರ್ಕ್ರೋ’ ಆವಿಷ್ಕಾರ ಮಡಿಕೇರಿ, ಆ. ೧೧: ಬೆಳೆಗಳನ್ನು ಹಕ್ಕಿಗಳಿಂದ ರಕ್ಷಿಸಲು ‘ಸ್ಮಾರ್ಟ್ ಸ್ಕೇರ್‌ಕ್ರೋ’ (ಬೆದರುಗೊಂಬೆ) ಆವಿಷ್ಕರಿಸಿದ ಗೋಣಿಕೊಪ್ಪ ಕಾಪ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಲಾಗಿದ್ದ ‘ಶಾರ್ಕ್ ಟ್ಯಾಂಕ್
ಶ್ರೇಯಸ್ಗೆ ಗಾನಸಿರಿ ಪ್ರಶಸ್ತಿ ಮಡಿಕೇರಿ, ಆ. ೧೧: ಸಂಗೀತ ಕ್ಷೇತ್ರದಲ್ಲಿನ ಸಾಧನೆಗೆ ವೀರಾಜಪೇಟೆಯ ಶ್ರೇಯಸ್ ಬಿ.ಎಂ. ಅವರಿಗೆ ಗಾನಸಿರಿ ಪ್ರಶಸ್ತಿ ದೊರೆತಿದೆ. ಪರ್ವ ನ್ಯೂಸ್ ಚಾನೆಲ್ ವತಿಯಿಂದ ಆಯೋಜಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭವು
ಕೊಯಿಮ್ಸ್ ಮಾಜಿ ಡೀನ್ ಕಾರ್ಯಪ್ಪ ಅವರಿಗೆ ಬೀಳ್ಕೊಡುಗೆ ಮಡಿಕೇರಿ, ಆ. ೧೧: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕೋಯಿಮ್ಸ್) ಮಾಜಿ ಡೀನ್, ಪ್ರಸ್ತುತ ಜೀವ ರಸಾಯನಶಾಸ್ತç ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಕೆ.ಬಿ ಕಾರ್ಯಪ್ಪ ಅವರು ಸೇವೆಯಿಂದ ನಿವೃತ್ತಿಯಾಗಿದ್ದು,