ಹುದುಗೂರು ಗ್ರಾಮದಲ್ಲಿ ನಿವೇಶನ ಹಂಚಿಕೆಗೆ ಆಗ್ರಹಕೂಡಿಗೆ, ಜು. 23: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ನಿವೇಶನ ರಹಿತರಿಗೆ ಕಳೆದ 8 ವರ್ಷಗಳಿಂದ ನಿವೇಶನಗಳನ್ನು ನೀಡಲು ಕಾದಿರಿಸಿದ ಜಾಗವನ್ನು ಕೂಡಿಗೆ ಗ್ರಾಮ
ಮಕ್ಕಳ ದಾಖಲಾತಿ ಆಂದೋಲನಶನಿವಾರಸಂತೆ, ಜು. 23: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಪಟ್ಟಣದಲ್ಲಿ 2016-17ನೇ ಸಾಲಿನ ಪ್ರೌಢಾಶಾಲಾ ವಿಭಾಗದ ವಿಶೇಷ ಅಗತ್ಯತೆಯುಳ್ಳ ಮಕ್ಕಳ ದಾಖಲಾತಿ
ಉಚಿತ ದಂತ ತಪಾಸಣಾ ಶಿಬಿರವೀರಾಜಪೇಟೆ, ಜು. 23: ಪಟ್ಟಣದ ಕೊಡಗು ದಂತ ಮಹಾವಿದ್ಯಾಲಯ ಹಾಗೂ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಸ್ಟೂಡೆಂಟ್ ಆ್ಯಕ್ಟಿವಿಟಿ ಕ್ಲಬ್ ವತಿಯಿಂದ ಕಾಲೇಜಿನಲ್ಲಿ ಉಚಿತ ದಂತ
ವನ ಮಹೋತ್ಸವ ಪರಿಸರ ಸ್ವಚ್ಛತೆ ವಿಶೇಷ ಕಾರ್ಯಕ್ರಮಆಲೂರು-ಸಿದ್ದಾಪುರ, ಜು. 23: ಪ್ರತಿಯೊಬ್ಬ ನಾಗರಿಕ ಸ್ವಚ್ಛತೆ, ಪರಿಸರ, ನೈರ್ಮಲ್ಯದ ಬಗ್ಗೆ ಅರಿವನ್ನು ಹೊಂದುವ ಅಗತ್ಯವಿದೆ ಎಂದು ಅಂಕನಹಳ್ಳಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವೆಂಕಟರಮಣ ಗೌಡ
ಜಿಲ್ಲಾ ನೀರಾವರಿ ಯೋಜನೆ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆಮಡಿಕೇರಿ, ಜು. 23: ಜಿಲ್ಲಾ ನೀರಾವರಿ ಯೋಜನೆ ಸಿದ್ಧತೆ ಸಂಬಂಧ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ