ನಿವೃತ್ತ ಶಿಕ್ಷಕಿಗೆ ಬೀಳ್ಕೊಡುಗೆಗುಡ್ಡೆಹೊಸೂರು, ಜು. 5: ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕಿ ಎಂ.ಬಿ. ಉಮಾದೇವಿ ಅವರನ್ನು ಶಾಲೆಯ
ಯೋಗ ತರಬೇತಿ ಶಿಬಿರ ಮುಕ್ತಾಯಸೋಮವಾರಪೇಟೆ, ಜು. 5: ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್‍ನಿಂದ ಇಲ್ಲಿನ ಆಲೋಕ ಸಭಾಂಗಣ ಮತ್ತು ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ಸಮುದಾಯ
ವಿ.ಹೆಚ್.ಪಿ. ವತಿಯಿಂದ ಶ್ರಮದಾನಮೂರ್ನಾಡು, ಜು. 5: ವಿಶ್ವ ಹಿಂದೂ ಪರಿಷತ್ ಹೊದ್ದೂರು ಹೋಬಳಿ ಘಟಕದ ವತಿಯಿಂದ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವಾಟೆಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾದ ಶ್ರಮದಾನ
ಖಜಾನೆ 2 ಬಗ್ಗೆ ತರಬೇತಿ ಕಾರ್ಯಾಗಾರಮಡಿಕೇರಿ, ಜು. 5: ತಾಂತ್ರಿಕತೆ ಬಳಸಿಕೊಂಡು ಖಜಾನೆ-2 ಬಟವಾಡೆ ಮಾಡುವ ಬಗ್ಗೆ ತರಬೇತಿ ಕಾರ್ಯಾಗಾರ ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ನಡೆಯಿತು. ಜಿಲ್ಲಾ ಖಜಾನಾಧಿಕಾರಿ ಹೆಚ್.ವೈ. ಸತೀಶ್ ಅವರು
ಗ್ರಾ.ಪಂ. ಎದುರು ಸದಸ್ಯರುಗಳಿಂದ ಪ್ರತಿಭಟನೆಕೂಡಿಗೆ, ಜು. 5: ಮುಳ್ಳುಸೋಗೆ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳಿಂದ ಗ್ರಾಮದ ಅಭಿವೃದ್ಧಿಗೆ ಅಡ್ಡಿ ಉಂಟಾಗುವದರೊಂದಿಗೆ ಲಕ್ಷಾಂತರ ರೂಪಾಯಿಗಳ ಸರ್ಕಾರಿ ಅನುದಾನ ದುರುಪಯೋಗವಾಗಿರುವದಾಗಿ