ಪ್ರಾರ್ಥನಾ ಮಂದಿರದಲ್ಲಿ ದುಷ್ಕøತ್ಯ ಪ್ರಕರಣ: ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ

ಸೋಮವಾರಪೇಟೆ, ನ. 13: ನಿನ್ನೆ ದಿನ ಸಂಜೆ ಬೆಳಕಿಗೆ ಬಂದಿರುವ ಪ್ರಾರ್ಥನಾ ಮಂದಿರದಲ್ಲಿನ ದುಷ್ಕøತ್ಯದ ಹಿಂದಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆ ತನಿಖೆ ಕೈಗೊಂಡಿದ್ದು, ಇಲಾಖೆಯ ಅಧಿಕಾರಿಗಳು

‘ವೀಕೆಂಡ್’ ಮರೆತು ಬ್ಯಾಂಕ್ ಎದುರು ಗ್ರಾಹಕರ ‘ಕ್ಯೂ’...

ಮಡಿಕೇರಿ, ನ. 13: ಕೇಂದ್ರ ಸರ್ಕಾರ ರೂ. 500 ಹಾಗೂ 1000 ಮುಖಬೆಲೆಯ ನೋಟ್‍ಗಳನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಭಾನುವಾರದ ವೀಕೆಂಡ್ ಮರೆತ ಗ್ರಾಹಕರು ಹಾಗೂ ಸಾರ್ವಜನಿಕರು ಬ್ಯಾಂಕ್‍ಗಳ

ಟಿಪ್ಪು ಜಯಂತಿ ಕುರಿತು ಸರ್ಕಾರದ ದರ್ಪಕ್ಕೆ ಕಡಿವಾಣ ಹಾಕುವಲ್ಲಿ ಸಫಲ: ಮಂಜು ಚಿಣ್ಣಪ್ಪ

ಶ್ರೀಮಂಗಲ, ನ. 13: ಕೊಡಗಿನ ಜನರ ಭಾವನೆಗೆ ಕವಡೆ ಕಾಸಿನ ಬೆಲೆ ನೀಡದೆ, ಟಿಪ್ಪು ಜಯಂತಿ ಆಚರಿಸಿಯೇ ತೀರುವದಾಗಿ ದುರಹಂಕಾರದಿಂದ ಮೆರೆಯುತ್ತಿದ್ದ ಸರ್ಕಾರದ ದರ್ಪಕ್ಕೆ ಕೋರ್ಟ್ ಮೂಲಕ

ವಿದ್ಯಾರ್ಥಿ ನಿಲಯದ ಹೆಚ್ಚುವರಿ ಕೊಠಡಿ ಉದ್ಘಾಟನೆ

ಗೋಣಿಕೊಪ್ಪಲು, ನ. 13: ತಿತಿಮತಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಹೆಚ್ಚುವರಿ ಕೊಠಡಿಯನ್ನು ಯೋಜನೆ ಮತ್ತು ಸಾಂಖ್ಯಿಕ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ

ಅಭಿವೃದ್ಧಿಗೆ ಅನುದಾನದ ಕೊರತೆ: ಕೆ.ಜಿ.ಬಿ.

ಕರೆಯಲಾದ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು. ಬಿ.ಜೆ.ಪಿ. ಸರಕಾರದ ಅವಧಿಯಲ್ಲಿ ವೀರಾಜಪೇಟೆ ಕ್ಷೇತ್ರದಲ್ಲಿ 57 ಸೇತುವೆಗಳನ್ನು ಅಭಿವೃದ್ಧಿ ಪಡಿಸಲಾಗಿತ್ತು. ಇದೀಗ ಅನುದಾನ ಕುಂಠಿತವಾಗಿದೆ. ಕ್ಷೇತ್ರಗಳ ಅಭಿವೃದ್ಧಿಗೆ ಹಿಂದೆ