ಮೈಸೂರು ಸ್ಫೋಟ ಪ್ರಕರಣ : ಕೊಡಗಿನಲ್ಲೂ ಕಟ್ಟೆಚ್ಚರಮಡಿಕೇರಿ, ಆ.3 : ಇತ್ತೀಚೆಗೆ ಮೈಸೂರಿನ ನ್ಯಾಯಾಲಯದ ಶೌಚಾಲಯದಲ್ಲಿ ಸ್ಫೋಟ ನಡೆದ ನಂತರ ರಾಜ್ಯದ ಪೆÇಲೀಸರು ಎಚ್ಚೆತ್ತು ಕೊಂಡಿದ್ದು, ಆಯಾ ಜಿಲ್ಲಾ ವ್ಯಾಪ್ತಿಯ ಕೋರ್ಟ್ ಮತ್ತು ಜನನಿಬಿಡ
ನಿಟ್ಟೂರಿನ ಕಾಫಿತೋಟದಲ್ಲಿ ಹುಲಿ ಸಾವು*ಗೋಣಿಕೊಪ್ಪಲು, ಆ. 3 : ಬಾಳೆಲೆ ಸಮೀಪದ ನಿಟ್ಟೂರು ಗ್ರಾಮದ ಖಾಸಗಿ ಕಾಫಿ ತೋಟದಲ್ಲಿ ಅಂದಾಜು 8 ವರ್ಷಪ್ರಾಯದ ಗಂಡು ಹುಲಿ ಮೃತಪಟ್ಟಿರುವದು ಗೋಚರಿಸಿದೆ. ಕಾಫಿ ತೋಟಕ್ಕೆ
ನಗರಸಭೆಯಿಂದ “ಎಲ್ಲರಿಗೂ ಮನೆ” ಯೋಜನೆಮಡಿಕೇರಿ, ಆ. 3: ನಗರ ಪ್ರದೇಶದ ವಿವಿಧ ವಸತಿ ಯೋಜನೆಗಳನ್ನು ಕೇಂದ್ರ ಸರ್ಕಾರದ ಪ್ರಧಾನಮಂತ್ರಿಗಳ ಆವಾಜ್ ಯೋಜನೆಯೊಂದಿಗೆ ಸಂಯೋಜಿಸಿ ‘ಹೌಸಿಂಗ್ ಫಾರ್ ಆಲ್’, “ಎಲ್ಲರಿಗೂ ಮನೆ” ಎನ್ನುವ
ಪರಿಸರ ಸಂರಕ್ಷಣೆ ಕಡೆ ಕಾಳಜಿ ಅಗತ್ಯ: ನ್ಯಾಯಾಧೀಶ ಪವನೇಶ್ಮಡಿಕೇರಿ, ಆ. 3: ಪರಿಸರ ಸಂರಕ್ಷಣೆ ಕಡೆ ಹೆಚ್ಚು ಗಮನಹರಿ ಸುವದು ಅತ್ಯಗತ್ಯವಾಗಿದೆ ಎಂದು ಒಂದನೇ ಅಪರ ಜಿಲ್ಲಾ ಮತ್ತು ಸತ್ರ್ರ ನ್ಯಾಯಾಧೀಶರಾದ ಪವನೇಶ್. ಡಿ. ಹೇಳಿದ್ದಾರೆ.
ಕೂಡಿಗೆ ಸೈನಿಕ ಶಾಲೆಯಲ್ಲಿ ಸಾಂಸ್ಕøತಿಕ ಸೌರಭಕೂಡಿಗೆ, ಆ. 3: ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕೂಡಿಗೆ ಸೈನಿಕ ಶಾಲೆಯಲ್ಲಿ ಸಾಂಸ್ಕøತಿಕ ಸೌರಭ ಕಾರ್ಯ ಕ್ರಮವನ್ನು ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಯನ್ನು ಜಿಲ್ಲಾ ಪಂಚಾಯಿತಿ