ಎಬಿವಿಪಿಯಿಂದ ಪ್ರತಿಭಟನೆಮಡಿಕೇರಿ, ಆ. 17: ಭಾರತೀಯ ಸೇನೆ ವಿರುದ್ಧ ಬೆಂಗಳೂರಿನಲ್ಲಿ ಘೋಷಣೆ ಕೂಗಿದ ಪ್ರಕರಣವನ್ನು ಖಂಡಿಸಿ ಇಂದು ಸುದರ್ಶನ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ
ರಾಷ್ಟ್ರ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆಸೋಮವಾರಪೇಟೆ, ಆ. 17: ರಾಷ್ಟ್ರ ವಿರೋಧಿ ಘೋಷಣೆ ಕೂಗಿದವರನ್ನು ಕೂಡಲೆ ಬಂಧಿಸಬೇಕು ಹಾಗೂ ಅವರಿಗೆ ವೇದಿಕೆ ದೊರಕಿಸಿಕೊಟ್ಟ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯನ್ನು ನಿಷೇಧಿಸಬೇಕು ಎಂದು
ಕೊಡವ ವಿದ್ಯಾರ್ಥಿ ಸಂಘ ಉದ್ಘಾಟನೆvಮಡಿಕೇರಿ, ಆ. 16: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕೊಡವ ವಿದ್ಯಾರ್ಥಿಗಳ ವಿದ್ಯಾರ್ಥಿ ಸಂಘಟನೆಯ ಉದ್ಘಾಟನಾ ಸಮಾರಂಭ ಮಂಗಳೂರಿನ ಲಯನ್ಸ್ ದೇವ ಮಂದಿರದಲ್ಲಿ
ಮೃತ ಪ್ರವೀಣ್ ಪೂಜಾರಿ ಕುಟುಂಬಕ್ಕೆ ಪರಿಹಾರ: ಸಚಿವರ ಭರವಸೆಕುಶಾಲನಗರ, ಆ. 16: ಭಾನುವಾರ ರಾತ್ರಿ ಹತ್ಯೆಗೊಳಗಾದ ರಿಕ್ಷಾ ಚಾಲಕ ಪ್ರವೀಣ್ ಪೂಜಾರಿಯ ನೊಂದ ಕುಟುಂಬಕ್ಕೆ ಸರಕಾರದ ವತಿಯಿಂದ ಎಲ್ಲಾ ರೀತಿಯ ಪರಿಹಾರ ಒದಗಿಸಲಾಗುವದು ಎಂದು ಕೊಡಗು
ಬೆಳೆಗಾರರಿಗೆ ಮಾರಕವಾಗಬಹುದಾದ ನೂತನ ಕಾಫಿ ಕಾಯ್ದೆಶ್ರೀಮಂಗಲ, ಆ. 16: ಎರಡನೇ ಜಾಗತಿಕ ಮಹಾ ಸಮರದ ಸಂದರ್ಭದಲ್ಲಿ ಬ್ರಿಟಿಷರ ಹಿತಾಸಕ್ತಿಗೆ ಪೂರಕವಾಗಿ, ರೂಪಿಸಲಾಗಿದ್ದ ಕಾಫಿಕಾಯ್ದೆ 1942 ಕ್ಕೆ ತಿದ್ದುಪಡಿ ತಂದಿರುವ ಕೇಂದ್ರ ವಾಣಿಜ್ಯ ಮತ್ತು