ನೋಟು ಅಮಾನ್ಯ: ಕಾಂಗ್ರೆಸ್‍ನಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

ಮಡಿಕೇರಿ, ಜ. 13: ಕೇಂದ್ರ ಸರಕಾರ ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ಹಿನ್ನೆಲೆಯಲ್ಲಿ ನೋಟು ಅಮಾನ್ಯದ ಪರಿಣಾಮಗಳ ವಿರುದ್ಧ ಜಿಲ್ಲಾ ಕಾಂಗ್ರೆಸ್

ಕಿರಿಯರಿಂದ ಜನಪದ ವೈಭವದ ಪ್ರತಿಬಿಂಬ: ಗಮನ ಸೆಳೆದ ‘ಕುಂಞÂಯಡ ಜನಪದ ನಮ್ಮೆ’

ಮಡಿಕೇರಿ, ಜ. 13: ಕೊಡವ ಸಾಂಪ್ರದಾಯಿಕ ಧಿರಿಸು... ಸಂಸ್ಕøತಿ... ಆಚಾರ-ವಿಚಾರ ಎಲ್ಲವೂ ವಿಶಿಷ್ಟ... ಈ ವಿಶೇಷತೆಯಿಂದಾಗಿ ಇದು ಶ್ರೀಮಂತ ಸಂಸ್ಕøತಿ ಎಂದು ಗುರುತಿಸಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ.

ದೇಶೀಯ ಸಂಸ್ಕøತಿಯನ್ನು ಉಳಿಸಿ ಬೆಳೆಸುವಲ್ಲಿ ಒಲವು ತೋರಬೇಕು: ಉಮಾಶ್ರೀ

ಮಡಿಕೇರಿ, ಜ. 13: ಆಯಾಯ ದೇಶೀಯ ಸಂಸ್ಕøತಿ ವಿಶಿಷ್ಟತೆಯಿಂದ ಕೂಡಿದ್ದು ಅದನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಒಲವು ತೋರಬೇಕೆಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಸ್ಕೂಲ್‍ನಲ್ಲಿ ಕರ್ನಾಟಕ ಕೊಡವ

ಶೃಂಗೇರಿ ಕಾಲೇಜು ವಿದ್ಯಾರ್ಥಿಯ ಆತ್ಮಹತ್ಯೆ: ತನಿಖೆಗೆ ಆಗ್ರಹ

ಮಡಿಕೇರಿ, ಜ. 13: ಚಿಕ್ಕಮಗಳೂರಿನ ಶೃಂಗೇರಿಯ ಜಗದ್ಗುರು ಚಂದ್ರಶೇಖರ ಮೆಮೋರಿಯಲ್ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಅಭಿಷೇಕ್ ಅವರ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿರುವ ಕೊಡಗು ಜಿಲ್ಲಾ ಅಖಿಲ ಭಾರತೀಯ