ರಸ್ತೆ ಕಾಮಗಾರಿಗೆ ಶಾಸಕ ಬೋಪಯ್ಯ ಭೂಮಿ ಪೂಜೆ*ಗೋಣಿಕೊಪ್ಪಲು, ಅ. 25: ಕೈಕೇರಿ ಕೊಡವ ಸಮಾಜ ರಸ್ತೆಗೆ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟ್ ರಸ್ತೆÉ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ
ಅಕ್ರಮ ಬೀಟಿ ಮರ ವಶಕರಿಕೆ, ಅ. 25: ಪೇರೂರು ಗ್ರಾಮದ ಪೈಸಾರಿ ಜಮೀನಿನಿಂದ ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ ಸುಮಾರು ರೂ. 4 ಲಕ್ಷ ಮೌಲ್ಯದ ಬೀಟಿ ಮರದ ನಾಟಾಗಳನ್ನು ಭಾಗಮಂಡಲ
ಹೆಬ್ಬಾಲೆ ವ್ಯಾಪ್ತಿಯಲ್ಲಿ ಕಾಂಕ್ರಿಟ್ ರಸ್ತೆಗೆ ಭೂಮಿಪೂಜೆಕುಶಾಲನಗರ, ಅ. 25: ಕುಶಾಲನಗರ ಹೋಬಳಿಯ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಗೋಟೆ, ಆರನೇ ಹೊಸಕೋಟೆ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿವಾಸಿಗಳಿಗೆ ಮೂಲ
‘ನದಿ ಮೂಲ ರಕ್ಷಣೆ; ಪರಿಸರ ಉಳಿವಿಗಾಗಿ ಜಾಥಾ’ವೀರಾಜಪೇಟೆ, ಅ. 25: ಪರಿಸರ ಕೇವಲ ಮಾನವನಿಗೆ ಅಷ್ಟೇ ಅಲ್ಲ, ವಿಶ್ವದ ಜೀವ ಜಂತುಗಳಿಗೂ ಅಗತ್ಯವಾಗಿದೆ. ಪ್ರಕೃತಿಯ ಭಿಕ್ಷೆಯಿಂದ ಮಾನವ ನೆಲದ ಮೇಲೆ ಜೀವಿಸುತ್ತಿದ್ದಾನೆ. ಪ್ರಕೃತಿಯನ್ನು ಪರಿಸರದೊಂದಿಗೆ
ಕಾವೇರಿ ಮಾತೆಯ ಅನುಗ್ರಹದಿಂದ ಸಮಸ್ಯೆಗೆ ಪರಿಹಾರಭಾಗಮಂಡಲ, ಅ. 25: ಕಾವೇರಿ ನದಿ ನೀರಿನ ಸಮಸ್ಯೆಗೆ ಕಾವೇರಿ ಮಾತೆಯ ಅನುಗ್ರಹ ಮೂಲಕ ಮಾತ್ರ ಶಾಶ್ವತ ಪರಿಹಾರ ದೊರಕಿಸಲು ಸಾಧ್ಯ ಎಂದು ಕಾವೇರಿ ನದಿ ಸ್ವಚ್ಛತಾ