ಇಸ್ಲಾಂ ಧರ್ಮದಲ್ಲಿ ವ್ಯಕ್ತಿ ಪೂಜೆ ಜಯಂತಿಗೆ ಅವಕಾಶವಿಲ್ಲಶ್ರೀಮಂಗಲ, ಅ. 28: ಟಿ.ಶೆಟ್ಟಿಗೇರಿ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆ ಹಾಗೂ ಬಿ.ಜೆ.ಪಿ ಪಕ್ಷದ ಪ್ರಮುಖರು ಭಾಗವಹಿಸಿದ ಸಭೆಯಲ್ಲಿ ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ಆಚರಣೆ ಮಾಡುವದನ್ನು ವಿರೋಧಿಸಿದ್ದು,
ಆಟೋ ಚಾಲಕರ ಸಂಘಟನೆಯಿಂದ ಅದ್ಧೂರಿಯ ರಾಜ್ಯೋತ್ಸವಕ್ಕೆ ಸಿದ್ಧತೆವೀರಾಜಪೇಟೆ, ಅ. 28: ವೀರಾಜಪೇಟೆಯ ಆಟೋ ಚಾಲಕರ ಹಾಗೂ ಮಾಲೀಕರ ಸಂಘದಿಂದ ನವೆಂಬರ್ 1 ರಂದು ಅದ್ಧೂರಿಯ ಕನ್ನಡ ರಾಜ್ಯೋತ್ಸವದ ಆಚರಣೆಗೆ ಪೂರ್ವ ಸಿದ್ಧತೆ ನಡೆಸಲಾಗಿದೆ ಎಂದು
ರಸ್ತೆ ದುರವಸ್ಥೆ ವಿರುದ್ಧ ಆಕ್ರೋಶಕೂಡಿಗೆ, ಅ. 28: ಇಲ್ಲಿಗೆ ಸಮೀಪದ ಮದಲಾಪುರ, ಬ್ಯಾಡಗೊಟ್ಟ ಮಾರ್ಗವಾಗಿ ಸೀಗೆಹೊಸೂರು, ಯಲಕನೂರು ರಸ್ತೆ ಸೋಮವಾರಪೇಟೆಗೆ ತೆರಳಲು ಹತ್ತಿರವಾದ ರಸ್ತೆಯಾಗಿದ್ದು, ಈ ರಸ್ತೆಯು ತೀರಾ ಹದಗೆಟ್ಟಿರುವದಲ್ಲದೆ, ದ್ವಿಚಕ್ರ
ಮಳೆಗಾಗಿ ಮಳೆ ಮಲ್ಲೇಶ್ವರನ ಮೊರೆಹೋದ ಗ್ರಾಮಸ್ಥರುಸೋಮವಾರಪೇಟೆ, ಅ. 28: ಪ್ರಸಕ್ತ ವರ್ಷವೂ ಮಳೆ ಕೈಕೊಟ್ಟಿದ್ದು, ತಾವು ಬೆಳೆದ ಬೆಳೆಗಳು ಒಣಗುತ್ತಿವೆ. ಕಾಫಿ, ಕಾಳು ಮೆಣಸು, ಭತ್ತ ನಾಶಗೊಳ್ಳುವ ಸಂಭವ ಎದುರಾಗಿದ್ದು, ಮಳೆಯನ್ನು ಕರುಣಿಸಿ
ರೇಷ್ಮೆ ಕೃಷಿ ಕ್ಷೇತ್ರಕ್ಕೆ ಅಧಿಕಾರಿ ಭೇಟಿಕೂಡಿಗೆ, ಅ. 28: ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ರೇಷ್ಮೆ ಕೃಷಿ ಕ್ಷೇತ್ರಕ್ಕೆ ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ರವಿ ಭೇಟಿ ನೀಡಿ, ಹಿಪ್ಪೆನೇರಳೆ ಗಿಡ ಹಾಗೂ