ಸಿದ್ದಾಪುರದಲ್ಲಿ ಎಸ್ಕೆಎಸ್ಎಸ್ಎಫ್ ಸಮ್ಮೇಳನದ ಪೂರ್ವಭಾವಿ ಸಭೆಮಡಿಕೇರಿ, ಅ. 8: ಎಸ್‍ಕೆಎಸ್‍ಎಸ್‍ಎಪ್‍ನ ಕೊಡಗು ಜಿಲ್ಲಾ ಸಮಿತಿಯ ಜಿಲ್ಲಾ ಮಹಾ ಸಮ್ಮೇಳನ 2017 ಫೆಬ್ರವರಿಯಲ್ಲಿ ನಡೆಯುತ್ತಿರುವದರಿಂದ ಇದಕ್ಕೆ ಪÀÇರ್ವಭಾವಿಯಾಗಿ ಸಿದ್ಧತಾ ಸಭೆಯನ್ನು ತಾ. 25 ರಂದು
ಯುವ ಜನತೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕುಸುಂಟಿಕೊಪ್ಪ, ಅ. 8: ಯುವ ಜನತೆ ತನ್ನೊಳಗೆ ಸುಪ್ತವಾಗಿರುವ ಇಚ್ಛಾಶಕ್ತಿಯನ್ನು ಸಾದರಪಡಿಸುವ ಮೂಲಕ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಮಾದಾಪುರ ಡಿ.
ಉಚಿತ ವಾಕ್ ಶ್ರವಣ ಶಿಬಿರಮಡಿಕೇರಿ, ಅ. 8: ರೋಟರಿ ಮಿಸ್ಟಿಹಿಲ್ಸ್ ಪ್ರಾಯೋಜಕತ್ವದಲ್ಲಿ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ವಾಕ್ ಶ್ರವಣ ಮತ್ತು ಆಡಿಯೋಲಜಿ ಕುರಿತಾಗಿ ಉಚಿತ ತಪಾಸಣಾ ಶಿಬಿರ ನಡೆಯಿತು. ಡಾ. ಅಖಿಲೇಶ್
ಗೋಣಿಕೊಪ್ಪ ದಸರಾ ಕಾರ್ಯಕ್ರಮ*ಗೋಣಿಕೊಪ್ಪ, ಅ. 8: 6ನೇ ದಿನದ ಗೋಣಿಕೊಪ್ಪ ಜನೋತ್ಸವದ ಸಾಂಸ್ಕøತಿಕ ಸಂಜೆ ಯುವ ಪ್ರತಿಭೆಗಳ ವೇದಿಕೆಯಾಗಿತ್ತು. 38ನೇ ದಸರಾ ಜನೋತ್ಸವದ ಅಂಗವಾಗಿ ಕಾವೇರಿ ಕಲಾ ವೇದಿಕೆಯಲ್ಲಿ ನಡೆದ ಸಾಂಸ್ಕøತಿಕ
ಬಹುಭಾಷಾ ಕವಿಗೋಷ್ಠಿಮಡಿಕೇರಿ, ಅ. 7: ಮಡಿಕೇರಿ ನಗರ ದಸರಾ ಬಹುಭಾಷಾ ಕವಿಗೋಷ್ಠಿ ತಾ. 8ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ನಗರದ ಭಾಲಭವನದಲ್ಲಿ ನಡೆಯಲಿದೆ.ಮಡಿಕೇರಿ ನಗರ ದಸರಾ ಬಹುಭಾಷಾ