ಸಮಾಜಗಳು ಇತರರಿಗೆ ಮಾದರಿಯಾಗಬೇಕುನಾಪೋಕ್ಲು, ಅ. 16: ಸಮಾಜಗಳು ಅವರವರ ಆಚಾರ-ವಿಚಾರ, ಸಂಸ್ಕøತಿಯನ್ನು ಉಳಿಸಿ-ಬೆಳೆಸಿ ಇತರರಿಗೆ ಮಾದರಿಯಾಗಬೇಕೇ ಹೊರತು ಸವಾಲು ಆಗಬಾರದು ಎಂದು ಚೇರಂಬಾಣೆಯ ಗೌಡ ಸಮಾಜದ ವತಿಯಿಂದ ಕೊಟ್ಟೂರು ಗ್ರಾಮದ
ಕಾಪ್ಸ್ನಲ್ಲಿ ರಾಷ್ಟ್ರೀಯ ಭಾವೈಕ್ಯ ಶಿಬಿರ ಆರಂಭ*ಗೋಣಿಕೊಪ್ಪಲು, ಅ. 16: ಸ್ಥಳೀಯ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ 12 ದಿನಗಳ ಕಾಲ ನಡೆಯುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಉಪ ಕಮಾಂಡೆಂಟ್‍ರಾಗಿರುವ 19ನೇ ಬೆಟಾಲಿಯನ್ ಎನ್‍ಸಿಸಿ ಕಮಾಂಡಿಂಗ್
ಕೊಡವ ಸಾಹಿತ್ಯ ಅಕಾಡೆಮಿಯಿಂದ ಮಹಿಳಾ ದಸರೆಗೆ ಅನುದಾನ: ಬಿ.ಎಸ್. ತಮ್ಮಯ್ಯಗೋಣಿಕೊಪ್ಪಲು, ಅ. 16: ಗೋಣಿಕೊಪ್ಪಲಿನಲ್ಲಿ ಆಚರಿಸಲ್ಪಡು ತ್ತಿರುವ ಮೂರನೇ ವರ್ಷದ ಮಹಿಳಾ ದಸರಾ ಉತ್ತಮವಾಗಿ ಮೂಡಿ ಬಂದಿದೆ. ಇದೇ ಪ್ರಥಮ ಬಾರಿಗೆ ತಾನು ಮಹಿಳಾ ದಸರಾ ವೀಕ್ಷಣೆ
ಪೈಸಾರಿ ಜಾಗ ಅಕ್ರಮ ಮಾರಾಟ: ಕಾನೂರು ಗ್ರಾಮ ಸಭೆಯಲ್ಲಿ ಆಕ್ಷೇಪಗೋಣಿಕೊಪ್ಪಲು, ಅ. 16: ಕಾನೂರು ಗ್ರಾಮದ ಕೋತೂರುವಿನ ಲಕ್ಕುಂದ ಕಾಲೋನಿ ವ್ಯಾಪ್ತಿಯಲ್ಲಿ ಈ ಹಿಂದೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾಗಿದ್ದ ಸುಮಾರು 30 ಎಕರೆ ಜಾಗವನ್ನು
ಕಾವೇರಿ ಸಂರಕ್ಷಣೆ: ಅರಿವು ಕಾರ್ಯಕ್ರಮಮಡಿಕೇರಿ, ಅ. 16: ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನದ ವತಿಯಿಂದ ಭಕ್ತಾದಿಗಳಿಗೆ ನದಿ ಸಂರಕ್ಷಣೆಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ