ರಾಸಾಯನಿಕ ಮುಕ್ತ ಕೃಷಿ ಅಭಿಯಾನಮಡಿಕೇರಿ, ಫೆ. 11: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾಗಳ ಕಚೇರಿ, ಗ್ರೀನ್ ಪ್ಲಾನೆಟ್ ಸಂಸ್ಥೆ ವತಿಯಿಂದ ಮೂರ್ನಾಡು, ಮರಗೋಡು, ಚೇರಂಬಾಣೆ, ಕಸಬ
ಅಭಿವೃದ್ಧಿ ಕಾಣದ ಗೋಣಿಕೊಪ್ಪ ಪಂಚಾಯಿತಿ: ಆರೋಪ*ಗೋಣಿಕೊಪ್ಪಲು, ಫೆ. 11: ಪಂಚಾಯಿತಿ ಪಕ್ಷ ರಾಜಕೀಯ ವ್ಯವಸ್ಥೆಯಿಂದ ಅಭಿವೃದ್ಧಿಯಲ್ಲಿ ಹಿನ್ನಡೆ ಸಾಧಿಸುತ್ತಿದೆ. ಪಂಚಾಯ್ತಿ ಆಡಳಿತ ನೂತನ ಸದಸ್ಯರ ಆಯ್ಕೆಯಾಗಿ ವರ್ಷಗಳು ಸರಿದರೂ ಪಟ್ಟಣದ ಅಭಿವೃದ್ಧಿಯಲ್ಲಿ ಬದಲಾವಣೆ
‘ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ’ನಾಪೋಕ್ಲು, ಫೆ. 11: ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ವಿದ್ಯಾರ್ಥಿಗಳು ಸನ್ನದ್ಧರಾಗಬೇಕು ಎಂದು ನಾಪೋಕ್ಲು ಸರಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲೆ ಬಡ್ಡೀರ ನಳಿನಿ ಹೇಳಿದರು. ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಬಾಲವಿಕಾಸ
‘ಪೋಷಕ ಶಿಕ್ಷಕರು ವಿದ್ಯಾರ್ಥಿಗಳ ಆಸ್ತಿ’ಸೋಮವಾರಪೇಟೆ, ಫೆ. 11: ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಆಸ್ತಿಯಾಗಿದ್ದು, ಎದುರಿಗಿರುವ ನಿಜವಾದ ದೇವರುಗಳು ಎಂದು ಮೂಡಬಿದಿರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಯುವರಾಜ್ ಹೇಳಿದರು.ಪಟ್ಟಣದ
ದಿಡ್ಡಳ್ಳಿ ಹೋರಾಟವನ್ನು ಹತ್ತಿಕ್ಕಲು ಧಾಳಿ ಯತ್ನ: ಜೆ.ಕೆ. ಅಪ್ಪಾಜಿ ಆರೋಪಮಡಿಕೇರಿ, ಫೆ. 11: ದಿಡ್ಡಳ್ಳಿ ಹೋರಾಟವನ್ನು ಸಹಿಸದ ಕೆಲವರು ತನ್ನ ಮೇಲೆ ಧಾಳಿ ಯತ್ನ ಮಾಡುವ ಮೂಲಕ ಆತಂಕವನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿರುವ ಭೂಮಿ ಮತ್ತು ವಸತಿ