ಮೂಲ ಭಾಷೆಯ ಮೂಲಕ ಸಂಸ್ಕøತಿ ಉಳಿಸಬಹುದು

ವೀರಾಜಪೇಟೆ, ನ. 20: ಮೂಲ ಭಾಷೆಯನ್ನು ಆಡುವ ಮೂಲಕ ನಮ್ಮ ಸಂಸ್ಕøತಿಯನ್ನು ಉಳಿಸಿಕೊಳ್ಳಬಹುದು ಎಂದು ಮಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕೋಡಿರ ಲೋಕೇಶ್ ಅಭಿಪ್ರಾಯಪಟ್ಟರು.ಅಖಿಲ ಕೊಡವ ಸಮಾಜ ಮತ್ತು

ಚಾಮರಾಜನಗರದ ಸಲಗ ಮತ್ತಿಗೋಡು ಶಿಬಿರದಲ್ಲಿ ಬಂಧಿ

ಗೋಣಿಕೊಪ್ಪಲು, ನ. 20: ಚಾಮರಾಜನಗರ ಜಿಲ್ಲೆಯ ಕೆ. ಗುಡಿ, ಬಿಳಿಗಿರಿ ರಂಗನಬೆಟ್ಟ ಮೊದಲಾದ ಕಡೆ ಇಷ್ಟ ಬಂದ ಆಹಾರ ತಿನ್ನುತ್ತಾ ಎಲ್ಲೆಂದರಲ್ಲಿ ನಿರ್ಭೀತಿಯಿಂದ ಸುತ್ತಾಡಿಕೊಂಡಿದ್ದ ಅಜಾನುಭಾಹು ಗಜರಾಜ

ಐಗೂರು ಪ್ರಕರಣದ ಬಗ್ಗೆ ಗೃಹ ಸಚಿವರಿಗೆ ವರದಿ: ಸಯ್ಯದ್ ಅಹಮ್ಮದ್

ಸೋಮವಾರಪೇಟೆ, ನ. 20: ಐಗೂರು ಗ್ರಾಮದಲ್ಲಿ ಟಿಪ್ಪು ಜಯಂತಿ ನಂತರ ಜರುಗಿದ ಕುರ್‍ಆನ್ ಸುಟ್ಟ ಪ್ರಕರಣ ಹಾಗೂ ಆರ್‍ಎಸ್‍ಎಸ್ ಮುಖಂಡ ಪದ್ಮನಾಭ ಅವರ ಕಾರು ಸ್ಫ್ಪೋಟಿಸಿದ ಪ್ರಕರಣದ

ಕಾಕೋಟುಪರಂಬುವಿನಲ್ಲಿ ದ್ವಾದಶ ಮಹಾಕಾಳ ಸರ್ಪಯಾಗ

ವೀರಾಜಪೇಟೆ, ನ. 20: ಲೋಕ ಕಲ್ಯಾಣ ಹಾಗೂ ಸರ್ಪ ದೋಷಗಳಿಂದ ಮುಕ್ತಿ ಪಡೆಯಲು ಕಾಕೋಟುಪರಂಬು ಪ್ರಾಥಮಿಕ ಶಾಲಾ ಮೈದಾನದಲ್ಲಿ ದ್ವಾದಶ ಮಹಾ ಕಾಳ ಸರ್ಪ ಯಾಗವನ್ನು ನಡೆಸಲಾಯಿತು.ಬೆಂಗಳೂರಿನ