ಮಂಗಲ ಗೋಯಾತ್ರೆಗೆ ಸ್ವಾಗತ

ಸುಂಟಿಕೊಪ್ಪ, ನ.25: ಸುಂಟಿಕೊಪ್ಪಕ್ಕೆ ಆಗಮಿಸಿದ ಮಂಗಲಗೋಯಾತ್ರೆಗೆ ಇಲ್ಲಿನ ಕನ್ನಡ ವೃತ್ತದಲ್ಲಿ ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು. ಈ ಸಂದರ್ಭ ಎಂ.ಎನ್. ಹರೀಶ್, ಗೋಪಾಲಕೃಷ್ಣ, ಸಿ.ಚಂದ್ರ, ಬಿ.ಕೆ. ಮೋಹನ್, ಮಾತೃಮಂಡಳಿಯ ರಾಜಲಕ್ಷ್ಮಿ,

ಅಸಮರ್ಪಕ ಪಡಿತರ ವಿತರಣೆ: ಡಿ. 5 ರಂದು ಪ್ರತಿಭಟನೆ

ಸೋಮವಾರಪೇಟೆ, ನ. 25: ತಾಲೂಕಿನ ಮಾದಾಪುರ ಹೋಬಳಿಯ ಕುಂಬೂರು ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗದ