ಜಿಲ್ಲೆಯಾದ್ಯಂತ ಸುದ್ದಿಯಾಗುತ್ತಿರುವ ಐಗೂರಿನಲ್ಲಿ ಪೊಲೀಸ್ ಕಣ್ಗಾವಲು

ಸೋಮವಾರಪೇಟೆ, ಡಿ.4: ಕಳೆದ ನವೆಂಬರ್ 13 ಮತ್ತು 14ರಂದು ತಾಲೂಕಿನ ಐಗೂರು ಗ್ರಾಮದಲ್ಲಿ ನಡೆದ ಎರಡು ದುಷ್ಕøತ್ಯಗಳ ನಂತರ ಐಗೂರಿನಲ್ಲಿ ಪೊಲೀಸ್ ಕಣ್ಗಾವಲು ಪಹರೆಯಲ್ಲಿದ್ದು, ನಾಕಾಬಂಧಿಗಳೊಂದಿಗೆ ಸಿಬ್ಬಂದಿಗಳು

ದೇಶದ ಭ್ರಷ್ಟಾಚಾರ ನಿಗ್ರಹದಲ್ಲಿ ವಕೀಲರ ಪಾತ್ರ ಮುಖ್ಯ ನ್ಯಾ. ಮೋಹನ್‍ಗೌಡ

ಗೋಣಿಕೊಪ್ಪಲು, ಡಿ.4: ಕಂದಾಯ ಇಲಾಖೆ, ಪೆÇಲೀಸ್ ಇಲಾಖೆ ಒಳಗೊಂಡಂತೆ ವಿವಿಧ ಇಲಾಖೆಯಲ್ಲಿನ ಅಕ್ರಮಗಳನ್ನು ಬಯಲಿಗೆಳೆದು, ತಿದ್ದಬೇಕಾದ ಜವಾಬ್ದಾರಿ ವಕೀಲರ ಮೇಲೆಯೂ ಇದೆ. ಕೇವಲ ಕಕ್ಷಿದಾರನ ತೃಪ್ತಿಗಾಗಿ ವಕೀಲರು

ಮದೆ ಗೌಡ ಸಮಾಜದ ಕಟ್ಟಡ ನಿರ್ಮಾಣ ಯತ್ನ: ಸಮಾಜದ ಸಂತೋಷ ಕೂಟ

ಮಡಿಕೇರಿ, ಡಿ. 4: ಜಿಲ್ಲಾ ಕೇಂದ್ರ ಮಡಿಕೇರಿ ಸನಿಹದಲ್ಲಿ ಅರೆಭಾಷಿಕ ಗೌಡ ಜನಾಂಗದವರು ಹೆಚ್ಚಾಗಿರುವ ಮದೆ, ಬೆಟ್ಟತ್ತೂರು, ಜೋಡುಪಾಲ, 2ನೇ ಮೊಣ್ಣಂಗೇರಿ ಸೇರಿದಂತೆ ಇತ್ತೀಚೆಗಷ್ಟೆ ನೂತನವಾಗಿ ಮದೆ