ಮಂಜಿನ ನಗರಿಯಲ್ಲಿ ಪಸರಿಸಿದ ಕರುನಾಡಿನ ಸಾಂಸ್ಕøತಿಕ ವೈಭವಮಡಿಕೇರಿ, ಡಿ. 7: ವಿಭಿನ್ನವಾದ ಆಚಾರ - ವಿಚಾರ, ಸಂಸ್ಕøತಿಯನ್ನು ಒಳಗೊಂಡು ಇದೇ ವಿಶಿಷ್ಟತೆಯಿಂದಾಗಿ ಗಮನ ಸೆಳೆದಿರುವ ಕೊಡಗು ಜಿಲ್ಲೆಯಲ್ಲಿ ಇಂದು ಹೊಸತೊಂದು ಕಾರ್ಯಕ್ರಮ ಇಲ್ಲಿನ ವಿಶೇಷತೆಯೊಂದಿಗೆ
ಹಾಕಿ ಪಂದ್ಯಾಟ ಐದು ತಂಡಗಳ ಮುನ್ನಡೆಗೋಣಿಕೊಪ್ಪಲು, ಡಿ.7 : ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆದ ಕಾಲೇಜು ವಿಭಾಗದ ಬಾಲಕರ ಪಂದ್ಯಗಳಲ್ಲಿ 5 ತಂಡಗಳು ಗೆಲುವು ದಾಖಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದಿವೆ.ಜೂನಿಯರ್ ಕಾಲೇಜು
ಸಂಗಮ ಸಂಭ್ರಮ ಸಾಂಸ್ಕøತಿಕ ಸಮ್ಮಿಲನದಲ್ಲಿಂದುಮಡಿಕೇರಿ, ಡಿ. 7: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಿವಿಧ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿ
ಕೊಡವ ಭಾಷೆ ಸಂಸ್ಕøತಿ ರಕ್ಷಣೆಗೆ ಆದ್ಯತೆಕುಶಾಲನಗರ, ಡಿ. 7: ಕೊಡವ ಭಾಷೆ ಮತ್ತು ಸಂಸ್ಕøತಿಯ ರಕ್ಷಣೆ ಮಾಡುವ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.
ಮರೆನಾಡು ಪ್ರೌಢಶಾಲಾ ವಾರ್ಷಿಕೋತ್ಸವಮಡಿಕೇರಿ, ಡಿ. 7: ದಕ್ಷಿಣ ಕೊಡಗಿನ ಗಡಿಭಾಗವಾದ ಬಿರುನಾಣಿಯಲ್ಲಿ ಕಳೆದ 54 ವರ್ಷದ ಹಿಂದೆ ಸ್ಥಾಪನೆಗೊಂಡಿರುವ ಮರೆನಾಡು ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭ ತಾ. 5 ರಂದು ನಡೆಯಿತು. ವಿದ್ಯಾರ್ಥಿಗಳಿಗೆ,