ಕೊಂಗಂಡ ಲೋಕೇಶ್ ‘ಕೊಂಬೊ ಮೀಸೆರ ಬಂಬೋ’ ಬಾಚಿನಾಡಂಡ ಶೀತಲ್ ಪೊನ್ನಪ್ಪ ‘ಬೋಜಿ ಜಡೆರ ಬೋಜಕ್ಕ’ಶ್ರೀಮಂಗಲ, ಜ. 2: ಕೊಡವ ಸಂಸ್ಕøತಿಯಲ್ಲಿ ಮಹತ್ವ ಪಡೆದಿರುವ ಕೊಡವ ಪುರುಷರ ಮೀಸೆ ಹಾಗೂ ಮಹಿಳೆಯರ ಜಡೆ ಸಂಸ್ಕøತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಯುಕೊ ಸಂಘಟನೆಯ ನೇತೃತ್ವದಲ್ಲಿ ಮೂರ್ನಾಡು
ಗುಂಡೇಟು ಪ್ರಕರಣ ತನಿಖೆ ಆರಂಭಕುಶಾಲನಗರ, ಜ. 2: ಹೊಸ ವರ್ಷಾಚರಣೆ ನಂತರ ಗುಡ್ಡೆಹೊಸೂರು ಬಳಿ ನಡೆದ ಗುಂಡೇಟು ಪ್ರಕರಣದ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಕೂಲಂಕುಷ ತನಿಖೆ ನಡೆಸುತ್ತಿದ್ದಾರೆ. ನೂತನ ವರ್ಷಾಚರಣೆ
ಯೋಧರಿಬ್ಬರ ಮೇಲಿನ ಮೊಕದ್ದಮೆ ಹಿಂಪಡೆಯಲು ಆಗ್ರಹಮಡಿಕೇರಿ, ಜ. 2: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಇಬ್ಬರು ಯೋಧರ ಸುಪರ್ದಿಯಲ್ಲಿದ್ದ ಪೈಸಾರಿ ಜಾಗವನ್ನು ತೆರವುಗೊಳಿಸುವ ಸಂಬಂಧ ಯೋಧರಿಬ್ಬರ ವಿರುದ್ಧದ ಮೊಕದ್ದಮೆಯನ್ನು ಹಿಂಪಡೆಯಬೇಕೆಂದು ಅಮ್ಮತ್ತಿಯ
ಕೊಡವ ಸಂತತಿಯಿಂದ ದೇಶ ಕೃಷಿಯಿಂದ ರಾಜ್ಯಕ್ಕೆ ಸಮೃದ್ಧಿಶ್ರೀಮಂಗಲ, ಜ. 3 : ಕೊಡವ ಸಂಸ್ಕøತಿ ನಶಿಸಿ ಹೋಗುವ ಸಂಸ್ಕøತಿ ಅಲ್ಲ. ಅದು ಪ್ರವರ್ಧಮಾನಕ್ಕೆ ಬರುತ್ತಿರುವ ಸಂಸ್ಕøತಿ. ಕೊಡವ ಸಂಸ್ಕøತಿ ಹಾಗೂ ಹೋರಾಟದಲ್ಲಿ ಯುವಕರು ಹಾಗೂ
500 1000 ನೋಟು: ಕೊಡಗಿನಲ್ಲಿ 1,426 ಕೋಟಿ ಸಂಗ್ರಹಮಡಿಕೇರಿ, ಜ. 2: ಕಪ್ಪು ಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೂ. 500 ಹಾಗೂ 1000 ರೂ. ನೋಟುಗಳನ್ನು ಅಪನಗದೀಕರಣ ಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರು