ವೈದ್ಯಕೀಯ ಸಂಸ್ಥೆಯ ವಾರ್ಷಿಕೋತ್ಸವಮಡಿಕೇರಿ, ಜು. 30: ಭಾರತೀಯ ವೈದ್ಯಕೀಯ ಸಂಸ್ಥೆಯ ಕೊಡಗು ಜಿಲ್ಲಾ ಶಾಖೆಯ ವಾರ್ಷಿಕೋತ್ಸವ ಕಾರ್ಯಕ್ರಮ ನಿನ್ನೆ ಸಂಜೆ ಇಲ್ಲಿನ ಹೋಟೆಲ್ ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ಜರುಗಿತು.ಮುಖ್ಯ ಅತಿಥಿಗಳಾಗಿ ಆಗÀಮಿಸಿದ್ದ
ಅಂತರಾಳದ ಸಾಹಿತ್ಯ ಹೃದಯಸ್ಪರ್ಶಿಮಡಿಕೇರಿ, ಜ. 30: ಅಂತರಾಳದಿಂದ ಉದಯಿಸುವ ಸಾಹಿತ್ಯ ಹೃದಯಸ್ಪರ್ಶಿಯಾಗಿರುತ್ತದೆ. ಮನಮುÀಗಟ್ಟುವಂತಿರುತ್ತದೆ ಎಂದು ‘ಮನದಾಳದಿಂದ’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರು ಅಭಿಪ್ರಾಯಿಸಿದ್ದಾರೆ.ಹಿರಿಯ ಸಾಹಿತಿ, ಹಾಗೂ ಕಲಾ
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪುತ್ರ ವಿಯೋಗಬೆಂಗಳೂರು, ಜು. 30: ಬೆಲ್ಜಿಯಂ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜ್ಯೇಷ್ಠ ಪುತ್ರ ರಾಕೇಶ್ (39) ಅವರು ಬಹು ಅಂಗಾಂಗ ವೈಫಲ್ಯದಿಂದ ಇಂದು ನಿಧನರಾಗಿದ್ದಾರೆ. ಕಳೆದ ವಾರದಿಂದ
ಕೆ.ಎಸ್.ಆರ್.ಟಿ.ಸಿ. ಸ್ಥಗಿತ : ಉಳಿದಂತೆ ಕೊಡಗು ಸಹಜಮಡಿಕೇರಿ, ಜು. 30: ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಇಂದು ಕರೆದಿದ್ದ ಕರ್ನಾಟಕ ಬಂದ್‍ಗೆ ರಾಜ್ಯದ ಇತರೆಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇತ್ತೀಚೆಗಷ್ಟೆ ಡಿ.ವೈ.ಎಸ್.ಪಿ. ಗಣಪತಿ ಆತ್ಮಹತ್ಯೆ ಪ್ರಕರಣ
ಕೃಷಿ ವಿಚಾರ ಸಂಕಿರಣ ನಾಟಿ ಪ್ರಾತ್ಯಕ್ಷಿಕೆಸಿದ್ದಾಪುರ, ಜು. 30: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಾಜಪೇಟೆ ಹಾಗೂ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ವೀರಾಜಪೇಟೆ ಆತ್ಮಯೋಜನೆ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ,