ನನಸಾಗುತ್ತಿದೆ ಕೊಡಗಿಗೆ ಸಮೀಪದ ವಿಮಾನ ನಿಲ್ದಾಣ ಕನಸುಪೊನ್ನಂಪೇಟೆ, ಫೆ. 10 ಕಳೆದ ಕೆಲವು ವರ್ಷಗಳ ಹಿಂದೆ ಕೊಡಗು ಜಿಲ್ಲೆಯ ಸಮೀಪದಲ್ಲಿ ಸುಸಜ್ಜಿತವಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾಪನೆ ಬಹುದೂರದ ಕನಸ್ಸಿನ ಮಾತಾಗಿತ್ತು. ಆದರೆ ಕೇರಳ
ಚಾರಣಿಗರ ತಂಡ ‘ಕೊಡಗು ಆರೋಹಣ’ ಉದ್ಘಾಟನೆಮಡಿಕೇರಿ, ಫೆ. 9: ಆಸಕ್ತ ಚಾರಣಿಗರ ‘ಕೊಡಗು ಆರೋಹಣ’ ನೂತನ ಸಂಘಟನೆಯನ್ನು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಸಂಘಟನೆಯ ಲಾಂಛನವನ್ನು
ಹೆಣ್ಣು ಮಕ್ಕಳ ದಿನಾಚರಣೆಶನಿವಾರಸಂತೆ, ಫೆ. 10: ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಆಡಳಿತ ವೈದ್ಯಾಧಿಕಾರಿಗಳಾದ ಡಾ. ಹೆಚ್.ಎಸ್. ಶಿವಪ್ರಸಾದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ನಗದು ರಹಿತ ವ್ಯವಹಾರದ ಅರಿವು ಮೂಡಿಸಬೇಕಿದೆ: ನಾಣಯ್ಯಚೆಟ್ಟಳ್ಳಿ, ಫೆ. 10: ನಗದು ರಹಿತ ಡಿಜಿಟಲ್ ಆರ್ಥಿಕ ವ್ಯವಹಾರವನ್ನು ಹೇಗೆ ಮಾಡಬಹುದು, ಅದರ ಅವಶ್ಯಕತೆ ಎಷ್ಟಿದೆ ಎಂಬದರ ಬಗ್ಗೆ ನಬಾರ್ಡ್ ವ್ಯವಸ್ಥಾಪಕ ಎಂ.ಸಿ. ನಾಣಯ್ಯ ಚೆಟ್ಟಳ್ಳಿಯಲ್ಲಿ