ಕ್ರೀಡಾಂಗಣಕ್ಕೆ ತಡೆ ಗಡಿಪಾರಿಗೆ ಆಗ್ರಹ

ಮೂರ್ನಾಡು, ಫೆ. 10: ಅಂತರ್ ರಾಷ್ಟೀಯ ಮಟ್ಟದ ಕ್ರೀಡಾಂಗಣಕ್ಕೆ ತಡೆ ಒಡ್ಡುತ್ತಿರುವ ವ್ಯಕ್ತಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಎಪಿಸಿಎಂಸಿ ಸದಸ್ಯ ವಾಂಚೀರ ಜಯಾ ನಂಜಪ್ಪ ಆಗ್ರಹಿಸಿದ್ದಾರೆ. ‘ಶಕ್ತಿ’ ಗೆ

ಇಂದು ದ್ವೈಮಾಸಿಕ ರಾಷ್ಟ್ರೀಯ ಲೋಕ ಅದಾಲತ್

ಮಡಿಕೇರಿ, ಫೆ. 10: ಜಿಲ್ಲೆಯ ಎಲ್ಲಾ ನ್ಯಾಯಾಲಯದಲ್ಲಿ ಧ್ವೈಮಾಸಿಕ ರಾಷ್ಟ್ರೀಯ ಲೋಕ ಅದಾಲತ್ ತಾ. 11 ರಂದು (ಇಂದು) ನಡೆಯಲಿದೆ. ಪ್ರಕರಣಗಳಿಗೆ ಶೀಘ್ರ ಪರಿಹಾರ ದೊರಕಿಸಿಕೊಡುವ ಉದ್ದೇಶದಿಂದ ಲೋಕ