ದೇಶದ ಅಭಿವೃದ್ಧಿಗೆ ಜನಸಂಖ್ಯೆ ಸ್ಫೋಟ ಮಾರಕ: ಮುರುಳಿನಾಪೋಕ್ಲು, ಫೆ. 18: ದೇಶದ ಅಭಿವೃದ್ಧಿಗೆ ಜನಸಂಖ್ಯಾ ಸ್ಫೋಟ ಮಾರಕವಾಗಿದ್ದು, ಇದನ್ನು ತಡೆಗಟ್ಟಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿ.ಪಂ. ಸದಸ್ಯ ಪಾಡಿಯಮ್ಮಂಡ ಮುರುಳಿ ಕರುಂಬಯ್ಯ ಹೇಳಿದರು.ಸ್ಥಳೀಯ ಆರೋಗ್ಯ
ಕ್ಷಯರೋಗ ನಿರ್ಮೂಲನೆಗೆ ಪಣತೊಡಿ ಜಿಲ್ಲಾಧಿಕಾರಿ ಡಾ. ಆರ್.ವಿ. ರಿಚರ್ಡ್ಮಡಿಕೇರಿ, ಫೆ. 18: ಕ್ಷಯರೋಗವು ಪುರಾತನ ಹಾಗೂ ಸರ್ವವ್ಯಾಪಿ ಕಾಯಿಲೆಯಾಗಿದ್ದು, ಕ್ಷಯರೋಗ ನಿರ್ಮಾಲನೆಗೆ ಎಲ್ಲರೂ ಪಣ ತೊಡಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಹೇಳಿದರು.
ಕುಡಿಯುವ ನೀರಿಗೆ ರೂ. 10 ಲಕ್ಷ ಮೀಸಲುಮಡಿಕೇರಿ, ಫೆ. 18: ಮಡಿಕೇರಿ ನಗರವನ್ನು ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ಜನರ ನೆಮ್ಮದಿ ಮಾತ್ರವಲ್ಲದೆ ನಗರಸಭಾ ಸದಸ್ಯರ ನೆಮ್ಮದಿಯನ್ನು ಕೂಡ ಕೆಡಿಸಿದೆ. ನೀರು ಸರಬರಾಜಿಗೆ ಟ್ಯಾಂಕರ್‍ಗಳನ್ನು
ಪಂದ್ಯಂಡ ಬೆಳ್ಯಪ್ಪ ಮಾದರಿ ವ್ಯಕ್ತಿಮಡಿಕೇರಿ, ಫೆ. 18: ಪಂದ್ಯಂಡ ಬೆಳ್ಯಪ್ಪ ಮಾದರಿ ವ್ಯಕ್ತಿಯಾಗಿದ್ದು, ಅವರನ್ನು ಕೊಡಗಿನವರು ಎಂದಿಗೂ ಸ್ಮರಿಸಿಕೊಳ್ಳಬೇಕು ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಹೇಳಿದರು.ನಗರದ
ಬಸ್ ನಿಲ್ದಾಣ ಮೇಲ್ಸೇತುವೆ ಮಾರುಕಟ್ಟ್ಟೆಗೆ ಅನುದಾನಮಡಿಕೇರಿ, ಫೆ. 18: ಮಡಿಕೇರಿ ಖಾಸಗಿ ಬಸ್ ನಿಲ್ದಾಣ, ಮೇಲ್ಸೇತುವೆ, ಹೈಟೆಕ್ ಮಾರುಕಟ್ಟೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಪರ ಕಾರ್ಯಗಳಿಗೆ ಅನುದಾನ ಮೀಸಲಿಡುವದರೊಂದಿಗೆ ಮಡಿಕೇರಿ ನಗರಸಭೆಯಿಂದರೂ. 3.09