ನಿಸರ್ಗಧಾಮಕ್ಕೆ ನಿರ್ಬಂಧಕುಶಾಲನಗರ, ಮಾ, 13: ತುರ್ತು ಕಾಮಗಾರಿ ನಿಮಿತ್ತ ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರ ಪ್ರವೇಶ ಸಂಪೂರ್ಣ ನಿರ್ಬಂಧಿಸಲಾಗಿದೆ ಎಂದು ಕುಶಾಲನಗರ ಅರಣ್ಯ ವಲಯಾಧಿಕಾರಿ ನೆಹರು ತಿಳಿಸಿದ್ದಾರೆ.
ಕೊಡಗಿನ ಗಡಿಯಾಚೆಮ್ಯಾನ್ ಹೋಲ್ ದುರಂತ : ಮೂವರ ಬಂಧನ ಬೆಂಗಳೂರು, ಮಾ. 13: ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ವೇಳೆ ಮೂರು ಪೌರ ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ
ತ್ಯಾಜ್ಯದಿಂದ ಮಲೀನವಾಗುತ್ತಿದೆ ನದಿ ನೀರು...(ವರದಿ-ಚಂದ್ರಮೋಹನ್) ಕುಶಾಲನಗರ, ಮಾ. 13: ಕುಶಾಲನಗರದಲ್ಲಿ ವಾಹನಗಳನ್ನು ತೊಳೆಯುವ ಸರ್ವೀಸ್ ಸ್ಟೇಷನ್ ಗಳಿಂದ ಉತ್ಪಾದನೆಯಾಗುವ ತ್ಯಾಜ್ಯ ಗಳು ನೇರವಾಗಿ ನದಿ ಸೇರಿ ನದಿ ನೀರು ಮಾಲಿನ್ಯಗೊಳ್ಳುವದ ರೊಂದಿಗೆ ದುಷ್ಪರಿಣಾಮ
ಕೊಡಗು ಸಹಿತ ಮಲೆನಾಡು ಸೂಕ್ಷ್ಮ ಪರಿಸರ ತಾಣಮಡಿಕೇರಿ, ಮಾ. 13: ವಿಶ್ವ ಭೂಪಟದಲ್ಲಿ ನಿತ್ಯ ಹರಿದ್ವರ್ಣ ವನಸಿರಿಯ ಪಟ್ಟಿಯಲ್ಲಿ ಭಾರತದ ಹಿಮಾಲಯ ತಪ್ಪಲುವಿನಿಂದ ಕಡಲತಡಿ ತನಕ ಕೊಡಗಿನ ಹಸಿರು ಕಾಡು ಕೂಡ ಸಹಸ್ರಮಾನಗಳಿಂದ ಗುರುತಿಸಲ್ಪಟ್ಟಿದೆ.
ಏಕರೂಪ ತೆರಿಗೆಯಿಂದ ಭಾರತದ ಏಕತೆಗೆ ಒತ್ತುಮಡಿಕೇರಿ, ಮಾ. 13: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್‍ಡಿಎ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಸರಕು ಮತ್ತು ಸೇವಾ ಸುಂಕ ಕಾನೂನು ಸಮಗ್ರ