ಸೂಕ್ಷ್ಮ ಪರಿಸರತಾಣ ವಿರೋಧಿಸಿ ಟಿ.ಶೆಟ್ಟಿಗೇರಿಯಲ್ಲಿ ಬೃಹತ್ ಪ್ರತಿಭಟನೆಶ್ರೀಮಂಗಲ, ಮಾ. 13: ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದ ಅಂಚಿನ 55 ಗ್ರಾಮಗಳನ್ನು ಸೂಕ್ಷ್ಮ ಪರಿಸರ ತಾಣ ಯೋಜನೆಗೆ ಸೇರ್ಪಡೆಗೊಳಿಸುವ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಈ
ದೇವಸ್ತೂರು ರಸ್ತೆ ಸೇತುವೆ ಹೊಂಡಾಗುಂಡಿ...ಮಡಿಕೇರಿ, ಮಾ. 13: ಒಂದು ರಸ್ತೆ ನಿರ್ಮಿಸಿದರೆ ಅದು ಒಂದು ವರ್ಷ ಉಳಿಕೆ ಬರುವದೇ ಕಷ್ಟ. ಒಂದು ಮಳೆ-ಗಾಳಿಗೆ ಹೊಂಡಾಗುಂಡಿಯಾಗಿರುತ್ತದೆ. ಅಂತಹದ್ದರಲ್ಲಿ ಹತ್ತು ವರ್ಷಗಳ ಹಿಂದೆ ನಿರ್ಮಿಸಿ
ಮೇವು ಬ್ಯಾಂಕ್ ಸ್ಥಾಪನೆಗೆ ತಲಾ ರೂ. 20 ಲಕ್ಷ ಬಿಡುಗಡೆ: ಎ. ಮಂಜುಮಡಿಕೇರಿ, ಮಾ.13: ಬೇಸಿಗೆ ಅವಧಿಯಲ್ಲಿ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಪೂರೈಕೆ ಮಾಡಲು ಪ್ರತೀ ತಾಲೂಕಿನಲ್ಲಿ ಮೇವು ಬ್ಯಾಂಕ್ ಸ್ಥಾಪನೆಗೆ ಈಗಾಗಲೇ ತಲಾ ರೂ. 20 ಲಕ್ಷ ಬಿಡುಗಡೆ
ನೀರು ನೈರ್ಮಲ್ಯ ಅಧಿಕಾರಿಗೆ ಬೋಪಯ್ಯ ತರಾಟೆ*ಗೋಣಿಕೊಪ್ಪ, ಮಾ. 13: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮುಂಜಾಗ್ರತಾ ಕ್ರಮಕೈಗೊಳ್ಳದ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಇಲಾಖೆ ಅಧಿಕಾರಿಯನ್ನು ಶಾಸಕ
ಜೀಪಿನಲ್ಲಿ 22 ಮಂದಿ ಸಾಗಾಟ ಅವಘಡದಲ್ಲಿ ಕಾರ್ಮಿಕರ ನರಳಾಟವೀರಾಜಪೇಟೆ, ಮಾ. 13: ಕಕ್ಕಬ್ಬೆಯಿಂದ ವೀರಾಜಪೇಟೆ ಮಾರ್ಗವಾಗಿ ಚೆಂಬೆಬೆಳ್ಳೂರು ಗ್ರಾಮಕ್ಕೆ ತೆರಳುತ್ತಿದ್ದ ಪಿಕ್‍ಅಪ್ ಜೀಪು ಇಲ್ಲಿನ ಕಾವೇರಿ ಶಾಲೆಯ ಬಳಿ ನಿಯಂತ್ರಣ ತಪ್ಪಿ ಮಗುಚಿಕೊಂಡ ಪರಿಣಾಮವಾಗಿ 22