ನ್ಯೂನ್ಯತೆ ಸರಿಪಡಿಸಿಕೊಳ್ಳಲು ಗಮನ ಹರಿಸಲು ಕರೆಗೋಣಿಕೊಪ್ಪಲು, ಮಾ. 19: ನ್ಯೂನತೆಗಳನ್ನು ಮೂಢ ನಂಬಿಕೆಯಾಗಿ ಅರ್ಥೈಸಿಕೊಳ್ಳುವದಕ್ಕಿಂತ ನ್ಯೂನತೆ ಸರಿ ಪಡಿಸುವತ್ತ ಕುಟುಂಬಸ್ಥರು ಗಮನ ಹರಿಸಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಸಲಹೆ ನೀಡಿದರು. ವಿಕಲಚೇತನರಿಗೆ ಸರ್ಕಾರದಿಂದ
ಭ್ರಷ್ಟಾಚಾರ ಆರೋಪ: ಪ್ರತಿಭಟನೆಸೋಮವಾರಪೇಟೆ, ಮಾ. 19: ಶನಿವಾರಸಂತೆ ನಾಡಕಚೇರಿಯಲ್ಲಿ ಭ್ರಷ್ಟಾಚಾರದಿಂದಾಗಿ ದಲಿತರು, ಸಣ್ಣ ರೈತರು ಹಾಗೂ ಬಡವರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ನಾಡಕಚೇರಿ
ಹುಲಿ ಧಾಳಿಗೆ ಹಸು ಬಲಿಶ್ರೀಮಂಗಲ, ಮಾ. 19: ಬಾಳೆಲೆ ಸಮೀಪ ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ಮಲ್ಲೂರು ಗ್ರಾಮದಲ್ಲಿ ಹುಲಿ ಧಾಳಿಗೆ ಹಸುವೊಂದು ಬಲಿಯಾಗಿದೆ. ಗ್ರಾಮದ ರೈತ ವನಂದಾ ಪೂಣಚ್ಚ ಅವರ ಮನೆಯ
ಬಸ್ ಬೈಕ್ ಡಿಕ್ಕಿ ಇಬ್ಬರಿಗೆ ಗಾಯ ಕುಶಾಲನಗರ, ಮಾ. 19: ಸಾರಿಗೆ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸವಾರರು ತೀವ್ರ ಗಾಯಗೊಂಡ ಘಟನೆ ಕಣಿವೆ ಬಳಿ ನಡೆದಿದೆ. ಕುಶಾಲನಗರದ ಕಡೆಗೆ
ರಾಜಹಂಸ ಬಸ್ ಮಗುಚಿ 8 ಮಂದಿಗೆ ಗಾಯಸೋಮವಾರಪೇಟೆ, ಮಾ. 19: ನಿನ್ನೆ ರಾತ್ರಿ ಬೆಂಗಳೂರಿನಿಂದ ಹೊರಟು ಚನ್ನರಾಯಪಟ್ಟಣ ಮಾರ್ಗವಾಗಿ ಇಂದು ಮುಂಜಾನೆ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ರಾಜಹಂಸ ಬಸ್, ಹೊನವಳ್ಳಿ