ಶನಿವಾರ ಸಂಜೆಯಿಂದ ಯುವ ದಸರಾ ಸಂಭ್ರಮಮಡಿಕೇರಿಯ. ಅ.6 - ಮಡಿಕೇರಿ ದಸರಾ ಜನೋತ್ಸವ ಸಾಂಸ್ಕøತಿಕ ಸಮಿತಿಯಿಂದ ತಾ. 8 ರಂದು ಶನಿವಾರ ಆಯೋಜಿತ ಯುವ ದಸರಾದಲ್ಲಿ 13 ಡಾನ್ಸ್ ಟೀಮ್‍ಗಳ ನಡುವೆ ಡಾನ್ಸ್
ದೇವಣಗೇರಿಯಲ್ಲಿಂದು ‘ಗ್ರಾಮೀಣ ಜನಪದೋತ್ಸವ’ಮಡಿಕೇರಿ, ಅ. 5: ಜಾನಪದ ಕಲೆಯಾದ ಉಮ್ಮತಾಟ್‍ನ ತವರೂರು, ವೀರಾಜಪೇಟೆ ಪಟ್ಟಣಕ್ಕೆ 6 ಕಿ.ಮೀ. ದೂರದ ದೇವಣಗೇರಿಯಲ್ಲಿ ಇಂದು ‘ಗ್ರಾಮೀಣ ಜನಪದೋತ್ಸವ’. ಗ್ರಾಮದ ಪುಗ್ಗೇರ ಕರುಂಬಯ್ಯ-ಪೂವಮ್ಮ ದಂಪತಿಗಳಾದಿಯಾಗಿ,
ನಾಳೆ ಮಡಿಕೇರಿಯಲ್ಲಿ ಮಹಿಳಾ ದಸರಾಮಡಿಕೇರಿ, ಅ. 5: ಮಡಿಕೇರಿ ದಸರಾ ಜನೋತ್ಸವ ಸಾಂಸ್ಕøತಿಕ ಸಮಿತಿ ವತಿಯಿಂದ ತಾ. 7 ರಂದು (ನಾಳೆ) ಮಹಿಳಾ ದಸರಾ ಆಯೋಜಿಸಲಾಗಿದ್ದು ಜಿಲ್ಲೆಯ ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆ,
ಕಾವೇರಿ ದಸರಾ: ಮಹಿಳಾ ಕ್ರೀಡಾಕೂಟಗೋಣಿಕೊಪ್ಪಲು, ಅ. 5: ಕಾವೇರಿ ದಸರಾ ಸಮಿತಿ ಆಶ್ರಯದಲ್ಲಿ ತಾ. 7 ರಂದು ಕಾವೇರಿ ಕಲಾ ವೇದಿಕೆ ಆವರಣದಲ್ಲಿ ಮಹಿಳಾ ಕ್ರೀಡಾಕೂಟ ನಡೆಸಲಾಗುವದು ಎಂದು ಕಾವೇರಿ ದಸರಾ
ಬಾಳುಗೋಡುವಿನಲ್ಲಿ ‘ಕೊಡವ ನಮ್ಮೆ’ಗೆ ನ. 4 ರಂದು ಚಾಲನೆಮಡಿಕೇರಿ, ಅ. 5: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ವೀರಾಜಪೇಟೆ ಸಮೀಪದ ಬಾಳುಗೋಡುವಿನಲ್ಲಿ ಮುಂದಿನ ನÀ. 4 ರಿಂದ 6 ರವರೆಗೆ ನಾಲ್ಕನೇ ವರ್ಷದ ‘ಕೊಡವ ನಮ್ಮೆ’