ಗ್ರಾಮೀಣ ಭಾಗದ ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿಯಿಂದ ಪ್ರೋತ್ಸಾಹಗೋಣಿಕೊಪ್ಪಲು, ಜೂ. 11: ಕರ್ನಾಟಕ ಮಾಧ್ಯಮ ಅಕಾಡೆಮಿ 1987 ರಿಂದ ಆರಂಭ ಗೊಂಡಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಪತ್ರಕರ್ತರು ಅದರಲ್ಲಿಯೂ ಗ್ರಾಮೀಣ ಭಾಗದ ಪತ್ರಕರ್ತರಿಗೆ ವಿಭಿನ್ನ ವೈವಿಧ್ಯಮಯ
ಕಾಳಿಕಾಂಭಾದೇವಿ ವಾರ್ಷಿಕೋತ್ಸವಶನಿವಾರಸಂತೆ, ಜೂ. 11: ಗುಡುಗಳಲೆ ಜಾತ್ರಾ ಮೈದಾನದಲ್ಲಿನ ಕಾಳಿಕಾಂಭಾ ದೇವಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು. ಸಾಮೂಹಿಕ ಉಪನಯನ, ಕುಂಕುಮಾರ್ಚನೆ ಇತ್ಯಾದಿ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿತು. ಹಾಸನ, ಅರಮಾದನಹಳ್ಳಿಯ
ಸೂಕ್ಷ್ಮ ಪರಿಸರತಾಣ ವಿರೋಧಿಸಿ ಮುಂದುವರೆದ ಪ್ರತಿಭಟನೆಭಾಗಮಂಡಲ, ಜೂ. 11: ತಲಕಾವೇರಿ ವನ್ಯಧಾಮ ಪ್ರದೇಶವನ್ನು ಸೂಕ್ಷ್ಮ ಪರಿಸರ ತಾಣಕ್ಕೆ ಸೇರ್ಪಡೆಗೊಳಿಸಿರುವದನ್ನು ವಿರೋಧಿಸಿ ಭಾಗಮಂಡಲ ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ವತಿಯಿಂದ ಭಾಗಮಂಡಲ ದಲ್ಲಿ
ಮುಂದುವರೆದ ತುಂತುರು ಮಳೆ ವೀರಾಜಪೇಟೆ, ಜೂ. 11: ವೀರಾಜಪೇಟೆ ವಿಭಾಗಕ್ಕೆ ಶುಕ್ರವಾರ ಮಧ್ಯರಾತ್ರಿಯಂದಲೇ ಮುಂಗಾರು ಪ್ರವೇಶವಾಗಿದ್ದು, ತುಂತುರು ಮಳೆ ಸುರಿಯುತ್ತಿದೆ. ಮೋಡ ಕವಿದ ವಾತಾವರಣದಿಂದ ಕೂಡಿದ್ದು ಇಂದು ಬೆಳಗಿನಿಂದಲೇ ವೀರಾಜಪೇಟೆ ವಿಭಾಗದಲ್ಲಿ ತುಂತುರು
ತಿಂಗಳ ಹಿಂದೆ ರೂ. 4.75 ಲಕ್ಷ ಕೆಲಸ!ಮಡಿಕೇರಿ, ಜೂ. 11: ಇನ್ನು ಒಂದು ತಿಂಗಳು ಪೂರ್ಣಗೊಳ್ಳುವ ಮುನ್ನವಷ್ಟೇ ನಗರಸಭೆಯಿಂದ ರೂ. 4.75 ಲಕ್ಷದ ಕಾಮಗಾರಿಯನ್ನು ಇಲ್ಲಿನ ರಾಜ್ಯ ಸಾರಿಗೆ ಬಸ್ ನಿಲ್ದಾಣದಿಂದ ಖಾಸಗಿ ನಿಲ್ದಾಣಕ್ಕೆ