ಸೂಕ್ಷ್ಮ ಪರಿಸರ ವಲಯ ಆದೇಶದಿಂದ ಆತಂಕಪಡುವ ಅಗತ್ಯವಿಲ್ಲ: ಕೆ.ಜಿ. ಬೋಪಯ್ಯ

ಮಡಿಕೇರಿ, ಜೂ. 11: ಪಶ್ಚಿಮ ಘಟ್ಟ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆ ಮಾಡಿರುವದಕ್ಕೆ ಜಿಲ್ಲೆಯ ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ

ಪ್ರಗತಿ ಸಾಧಿಸದ ಶಾಲೆಗಳ ವಿರುದ್ಧ ಕ್ರಮ: ಡಿ.ಸಿ.

ಮಡಿಕೇರಿ, ಜೂ. 11: ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಸುಧಾರಣೆ ಕಂಡುಬರದಿದ್ದರೆ, ಅಂತಹ ಶಾಲೆಗಳ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ಸಾಂಗ್ರಿ ಶಿಖರವೇರಿ ದಾಖಲೆ ನಿರ್ಮಿಸಿದ ಕೊಡಗಿನ ಮಕ್ಕಳು

ಮಡಿಕೇರಿ, ಜೂ. 11: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಬಳಿಯ ಬೃಹತ್ ಸಾಂಗ್ರಿ ಪರ್ವತ ಶಿಖರವೇರಿ ಹೊಸ ದಾಖಲೆಯನ್ನು ಕೊಡಗಿನ ಆದಿವಾಸಿ ಮಕ್ಕಳು ನಿರ್ಮಿಸಿದ್ದಾರೆ. ಜಿ.ಪಂ. ಸಮಗ್ರ ಗಿರಿಜನ ಅಭಿವೃದ್ಧಿ