ದೇಶದಲ್ಲಿ ಏಕ ಸಂಸ್ಕøತಿಯನ್ನು ಹೇರುವ ಹುನ್ನಾರಕುಶಾಲನಗರ, ಅ. 8: ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುತ್ತಿರುವ ಭಾರತದಲ್ಲಿ ಈಗ ಏಕ ಸಂಸ್ಕøತಿಯನ್ನು ಹೇರುವ ದೊಡ್ಡ ಹುನ್ನಾರ ನಡೆಯುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ
ಬೈಕ್ ಅವಘಡ – ವ್ಯಕ್ತಿ ಸಾವುನಾಪೆÇೀಕ್ಲು, ಅ. 8: ಸಮೀಪದ ನೆಲಜಿ ಇಗ್ಗುತ್ತಪ್ಪ ದೇವಳದ ಹಿಂಬಾಗದಲ್ಲಿ ನಡೆದ ಬೈಕ್ ಅವಘಡದಲ್ಲಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಕೇರಳ ರಾಜ್ಯದ ವಯನಾಡು ಜಿಲ್ಲೆಯ ಕೃಷ್ಣನ್‍ಕುಟ್ಟಿ ಅವರ
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯಿಂದ ಮನವಿಕುಶಾಲನಗರ, ಅ. 8: ಜೀವನದಿ ಕಾವೇರಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕಾರ್ಯ ಯೋಜನೆಗಳನ್ನು ರೂಪಿಸುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯಿಂದ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರವೊಂದನ್ನು
ಆಂತರಿಕ ಭದ್ರತೆಯ ಬಗ್ಗೆ ಕಾಳಜಿ ಅಗತ್ಯಆಂತರಿಕ ಭದ್ರತೆಯ ಬಗ್ಗೆ ಕಾಳಜಿ ಅಗತ್ಯಕುಶಾಲನಗರ, ಅ.8: ಆಂತರಿಕ ಭದ್ರತೆಯ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸುವ ಮೂಲಕ ದೇಶದ ರಕ್ಷಣೆಯಲ್ಲಿ ಕೈಜೋಡಿಸಬೇಕಾಗಿದೆ ಎಂದು 2008 ರ ಮುಂಬೈ ಧಾಳಿಯಲ್ಲಿ ಪಾಲ್ಗೊಂಡ ಶೌರ್ಯಚಕ್ರ ಪ್ರಶಸ್ತಿ
‘ಶರಣ ಸಾಹಿತ್ಯ ಜೀವನವನ್ನು ಹಸನಾಗಿಸುತ್ತದೆ’ಶನಿವಾರಸಂತೆ, ಅ. 8: ಶರಣ ಸಾಹಿತ್ಯ ಮನುಷ್ಯ ಜೀವನವನ್ನು ಸುಂದರಗೊಳಿಸುವ ಮಧುರ ಸಾಹಿತ್ಯ. ಶರಣರ ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಸಾಮರಸ್ಯದ ಸಮಾಜ ನಿರ್ಮಾಣವಾಗುತ್ತದೆ ಎಂದು ಶರಣ