ದಿಡ್ಡಳ್ಳಿಯಲ್ಲೇ ಜಾಗಕ್ಕೆ ಪಟ್ಟು : ಬದಲಿ ನಿವೇಶನಕ್ಕೆ ನಿರಾಕರಣೆ

ಮಡಿಕೇರಿ, ಮಾ. 25: ದಿಡ್ಡಳ್ಳಿಯಲ್ಲೇ ಜಾಗಕ್ಕೆ ಪಟ್ಟು ಹಿಡಿದಿರುವ ಆದಿವಾಸಿಗಳು ಬದಲಿ ನಿವೇಶನ ನೀಡುವದಾಗಿ ಭರವಸೆ ನೀಡಿ ಲಾಟರಿ ಮೂಲಕ ನಿವೇಶನ ಗುರುತಿಸಿರುವ ಜಿಲ್ಲಾಡಳಿತದ ಕ್ರಮವನ್ನು ಆದಿವಾಸಿಗಳು

ಎಫ್.ಎಂ.ಸಿ. ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ

ಮಡಿಕೇರಿ, ಮಾ. 25: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಅಂತಿಮ ವರ್ಷ ಬಿಎಸ್‍ಸಿ ಪದವಿ ವಿದ್ಯಾರ್ಥಿಗಳಿಗೆ, ದ್ವಿತೀಯ ಬಿಎಸ್‍ಸಿ ವಿದ್ಯಾರ್ಥಿಗಳು ಬೀಳ್ಕೊಡುಗೆ ಕಾರ್ಯಕ್ರಮ ನಡೆಸಿದರು.

ನೇಕಾರರ ಒಕ್ಕೂಟವನ್ನು ಬಲಪಡಿಸಲು ಕರೆ

ಸೋಮವಾರಪೇಟೆ, ಮಾ. 25: ಜಿಲ್ಲೆಯಲ್ಲಿ ನೇಕಾರರ ಒಕ್ಕೂಟವನ್ನು ಬಲಿಷ್ಠಗೊಳಿಸುವ ಮೂಲಕ ಸಂಘಟನೆಯನ್ನು ಇನ್ನಷ್ಟು ಸಮಾಜಮುಖಿಯಾಗಿಸಬೇಕೆಂದು ಕೊಡಗು ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಪಾಂಡುರಂಗ ಹೇಳಿದರು.ಇಲ್ಲಿನ ಶ್ರೀರಾಮ ಮಂದಿರದಲ್ಲಿ