ರದ್ದುಗೊಂಡಿದ್ದ ಸಭೆಯಿಂದ ಗೊಂದಲ ಗೋಣಿಕೊಪ್ಪಲು, ಏ. 5: ಮಾಸಿಕ ಪ್ರಗತಿ ಪರಿಶೀಲನಾ ಸಭೆ ರದ್ದಾಗಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡದ ಕಾರಣ ಅಧಿಕಾರಿಗಳು ಸಭೆಗೆ ಬಂದು ಹಿಂತಿರುಗಿದ ಘಟನೆ ಪೊನ್ನಂಪೇಟೆಯಲ್ಲಿ ನಡೆಯಿತು. ಪೊನ್ನಂಪೇಟೆ
ಕಾವಾಡಿ ಭಗವತಿ ವಾರ್ಷಿಕೋತ್ಸವಗೋಣಿಕೊಪ್ಪಲು,ಏ.5: ಅಮ್ಮತ್ತಿ ಸಮೀಪ ಕಾವಾಡಿ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವವು ಇಂದು ಕೊಡಿಮರ ನಿಲ್ಲಿಸುವದರೊಂದಿಗೆ ಆರಂಭಗೊಂಡಿದೆ. ಇಂದಿನಿಂದ ಕಟ್ಟುಪಾಡು ಗಳೊಂದಿಗೆ ಭಕ್ತಿಭಾವದಿಂದ ಅದ್ಧೂರಿಯಾಗಿ ಉತ್ಸವವನ್ನು ನಡೆಸಲಾಗುತ್ತದೆ ಎಂದು
ಚೆಸ್ಕಾಂ ಗುಂಡಿಯಲ್ಲಿ ಬಿದ್ದು ವ್ಯಕ್ತಿ ಸಾವುಸಿದ್ದಾಪುರ, ಏ: 5: ವಿದ್ಯುತ್ ಇಲಾಖೆಯವರು ಕಂಬ ಹೂತು ಹಾಕಲು ತೆಗೆದಿದ್ದ ಗುಂಡಿಯೊಂದಕ್ಕೆ ವ್ಯಕ್ತಿಯೋರ್ವ ಬಿದ್ದು ಮೃತಪಟ್ಟ ದಾರುಣ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಪಾಲಿಬೆಟ್ಟ ರಸ್ತೆಯ ಸುಣ್ಣದ
ಮೇ 29 ರಿಂದ ಸೇನಾ ನೇಮಕಾತಿ ರ್ಯಾಲಿಮಡಿಕೇರಿ, ಏ. 5: ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 29 ರಿಂದ ಜೂನ್ 2 ರವರೆಗೆ ಸೇನಾ ನೇಮಕಾತಿ ರ್ಯಾಲಿ ಆಯೋಜಿಸಲಾಗಿದೆ ಎಂದು
ನೆಲ್ಯಹುದಿಕೇರಿಯಲ್ಲಿ ಅಶುಚಿತ್ವ: ಪ್ರಶಸ್ತಿ ಹಿಂದಿರುಗಿಸಲು ಒತ್ತಾಯಮಡಿಕೇರಿ,, ಏ. 5: ನೆಲ್ಯಹುದಿಕೆÉೀರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾವಣೆÉಗಳು ಗಬ್ಬೆದ್ದು ನಾರುತ್ತಿದ್ದು, ಅಶುಚಿತ್ವದ ವಾತಾವರಣದಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆಯೆಂದು ಆತಂಕ ವ್ಯಕ್ತಪಡಿಸಿರುವ ಸ್ವಚ್ಛತೆ,