ಪಾಲೆಮಾಡು ಪ್ರಕರಣ : ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಆಗ್ರಹಮಡಿಕೇರಿ, ಏ. 23: ಹೊದ್ದೂರು ಗ್ರಾ.ಪಂ. ವ್ಯಾಪ್ತಿಯ ಪಾಲೆಮಾಡುವಿ ನಲ್ಲಿ ಕೊಡಗಿನ ಜನತೆಯ ಭಾವನಾತ್ಮಕ ಸಂಬಂಧಕ್ಕೆ ವಿರುದ್ಧವಾಗಿರುವ ಟಿಪ್ಪುವಿನ ಹೆಸರನ್ನು ಕಾನೂನುಬಾಹಿ ರವಾಗಿ ಇಡಲು ನಡೆಸಿರುವ ಪ್ರಯತ್ನ
ಪಾಲೇಮಾಡುವಿನಲ್ಲಿ ಅಹೋರಾತ್ರಿ ಧರಣಿಮೂರ್ನಾಡು, ಏ. 23 : ಪಾಲೇಮಾಡುವಿನಲ್ಲಿ ಅಂಬೇಡ್ಕರ್ ಜಯಂತಿಗೆ ಅಳವಡಿಸಲಾದ ಬ್ಯಾನರ್ ಹಾಗೂ ರಸ್ತೆಗಳ ನಾಮಫಲಕ ತೆರವುಗೊಳಿಸುವ ಸಂದರ್ಭ ಪೊಲೀಸ್ ಇಲಾಖೆ ನಿವಾಸಿಗಳ ಮೇಲೆ ದೌರ್ಜನ್ಯ ಎಸಗಿದೆ
ಇಂದಿನಿಂದ ಅಳಮೇಂಗಡ ಕಪ್ ಕ್ರಿಕೆಟ್ ಸಂಭ್ರಮಗೋಣಿಕೊಪ್ಪಲು, ಏ. 23: ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಕ್ರಿಕೆಟ್ ಉತ್ಸವ ತಾ. 24 ರಿಂದ (ಇಂದಿನಿಂದ) ಆರಂಭಗೊಳ್ಳಲಿದೆ ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕೊಡವ
ಬಡ ವರ್ಗದ ಏಳಿಗೆಗೆ ಆಯಾ ಸಮುದಾಯಗಳು ಮುಂದಾಗಬೇಕುಮಡಿಕೇರಿ, ಏ. 23 : ಪ್ರತಿಯೊಂದು ಸಮುದಾಯದಲ್ಲೂ ಬಡವರ್ಗದ ಮಂದಿ ಇದ್ದು, ಇವರ ಅಭ್ಯುದಯಕ್ಕಾಗಿ ಆಯಾ ಸಮಾಜದ ಚಿಂತಕರು ಸಹಾಯಹÀಸ್ತ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್
ಹಿರಿಯ ನಾಗರಿಕರ ಕೇಂದ್ರ ಉದ್ಘಾಟನೆ ಮಡಿಕೇರಿ, ಏ. 23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಶ್ರೀ