ಹಾಕಿ ಹಬ್ಬ ಬಂತೆಂದರೆ ವ್ಯಾಪಾರ ವಹಿವಾಟು ಬಲು ಜೋರುಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಮೇ 5: ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಕೌಟುಂಬಿಕ ಹಾಕಿ ನಮ್ಮೆ ಆರಂಭಗೊಂಡ ನಂತರ ಪಂದ್ಯಾಟ ನಡೆಯುವ ಮೈದಾನ ಹಾಗೂ ಆಯಾ ಪಟ್ಟಣದಲ್ಲಿ
ಇಂದಿನಿಂದ ಮನ್ನಕಮನೆ ಕ್ರಿಕೆಟ್ಗೋಣಿಕೊಪ್ಪಲು, ಮೇ 5 : ಅಮ್ಮಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯಾದ ಮನ್ನಕಮನೆ ಕ್ರಿಕೆಟ್ ಕಪ್ ತಾ. 6ರಿಂದ (ಇಂದಿನಿಂದ) ಹಾತೂರು ಫೀಲ್ಡ್ ಮಾರ್ಷಲ್ ಕೊಡಂದೇರ ಕಾರ್ಯಪ್ಪ ಮೈದಾನದಲ್ಲಿ
ಶಾಸಕರಿಂದ ಶಾಖೆ ಉದ್ಘಾಟನೆಗೋಣಿಕೊಪ್ಪಲು, ಮೇ 5 : ನವೀಕೃತಗೊಂಡ ಸಹಕಾರ ಕೇಂದ್ರದ ಗೋಣಿಕೊಪ್ಪ ಶಾಖೆಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ನಂತರ ಮಾತನಾಡಿ, ಕೃಷಿಕರಿಗೆ ಹಾಗೂ ಯುವಕರಿಗೆ ಸ್ವಉದ್ಯೋಗ ಕಲ್ಪಿಸಿಕೊಳ್ಳಲು
ಆತಿಥೇಯ ಅಳಮೇಂಗಡ ತಂಡಕ್ಕೆ ಮುನ್ನಡೆಗೋಣಿಕೊಪ್ಪಲು, ಮೇ 5 : ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಮೈದಾನಗಳಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್ ಕಪ್‍ನಲ್ಲಿ
ಪೈಕೇರ ಕ್ರಿಕೆಟ್ ಕಪ್: ದಂಬೆಕೋಡಿ ಪರ್ಲಕೋಟಿ ಸೆಮಿಫೈನಲ್ಗೆಮಡಿಕೇರಿ, ಮೇ 5: ಕೊಡಗು ಗೌಡ ಯುವ ವೇದಿಕೆ ವತಿ ಯಿಂದ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಪೈಕೇರ ಕ್ರಿಕೆಟ್ ಕಪ್