ರೂ. 20 ಲಕ್ಷ ಮೌಲ್ಯದ ಬೀಟಿ, ಹೊನ್ನೆ ಮರ ಅಕ್ರಮ ಸಾಗಾಟಶನಿವಾರಸಂತೆ, ಮೇ 20: ಅಕ್ರಮವಾಗಿ 2 ಬೀಟಿ, 2 ಹೊನ್ನೆ ಮರಗಳನ್ನು ಕಡಿದು ಸಾಗಿಸುತ್ತಿದ್ದ ವೇಳೆ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಕೆ. ಕೊಟ್ರೇಶ್ ನೇತೃತ್ವದಲ್ಲಿ ಸಿಬ್ಬಂದಿ ಧಾಳಿ
ನಾಡಿನಲ್ಲಿ ಕಂಡ ಕಾಡಾನೆ ಹಿಂಡುಆಲೂರುಸಿದ್ದಾಪುರ, ಮೇ 20: ಬೆಳ್ಳಂಬೆಳಗ್ಗೆಯೇ ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳ ಹಿಂಡುಗಳನ್ನು ಕಂಡ ಗ್ರಾಮಸ್ಥರು ಗಾಬರಿಗೊಂಡು ನಂತರ ಕಾಡಾನೆ ಗಳನ್ನು ಕಾಡಿಗೆ ಅಟ್ಟಿದ ಘಟನೆ ಶನಿವಾರ ಬೆಳಗ್ಗೆ
ಚೇತೋಹಾರಿ ಪ್ರಯತ್ನ:ಬೆಳೆಗಾರರಿಗೆ ಹೊಸ ಉತ್ತೇಜನಮಡಿಕೇರಿ, ಮೇ 20: ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಬರುವ ಕೊಡಗು ಜಿಲ್ಲೆ ಕೃಷಿ ಪ್ರಧಾನವಾದ ಪ್ರದೇಶವಾಗಿದೆ. ಇಲ್ಲಿನ ಆರ್ಥಿಕತೆಯ ಬೆನ್ನೆಲುಬು ಪ್ರಮುಖವಾಗಿ ಕಾಫಿ ಹಾಗೂ ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ
ಮೃತ ರೈತನ ಕುಟುಂಬಕ್ಕೆ ಪರಿಹಾರಕ್ಕಾಗಿ ಆಗ್ರಹಮಡಿಕೇರಿ, ಮೇ 20: ಸಾಲಭಾಧೆಯಿಂದ ಮೃತಪಟ್ಟ ರೈತರೊಬ್ಬರ ಕುಟುಂಬಕ್ಕೆ ಸರ್ಕಾರದ ಪರಿಹಾರವನ್ನು ದೊರಕಿಸಿಕೊಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿ ಡಾ.
ಡಿ. ಶಿವಪ್ಪ ಸ್ಮಾರಕ ಫುಟ್ಬಾಲ್ : ಉಪ್ಪಳ, ಶೀತಲ್, ಬ್ಲೂಸ್ ತಂಡಗಳಿಗೆ ಮುನ್ನಡೆಸುಂಟಿಕೊಪ್ಪ, ಮೇ 20: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ಆಯೋಜಿತ ಗೊಂಡಿರುವ ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್‍ನ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಉಪ್ಪಳ, ಶೀತಲ್