ಕೃಷಿಕರ ಸೆಳೆದಿಟ್ಟ ತೋಟಗಾರಿಕಾ ಮೇಳಮಡಿಕೇರಿ, ಮೇ 21: ನಗರದ ಗಾಂಧಿಮೈದಾನದಲ್ಲಿ ಆಯೋಜಿತ ತೋಟಗಾರಿಕಾ ಬೆಳೆಗಳ ಪ್ರದರ್ಶನದಲ್ಲಿ ರಾಜ್ಯದ ವಿವಿಧೆಡೆಗಳ ತೋಟಗಾರಿಕೆ, ಕೃಷಿ ಸಂಬಂಧಿತ ಬೆಳೆಗಳು, ಯಂತ್ರೋಪಕರಣಗಳು ಜಿಲ್ಲೆಯ ಕೃಷಿಕರ ಗಮನ ಸೆಳೆದಿದೆ.ಕೊಡಗು
ಮರದಿಂದ ಬಿದ್ದು ದುರ್ಮರಣಕೂಡಿಗೆ, ಮೇ 20: ಮರದಿಂದ ಬಿದ್ದು ವ್ಯಕ್ತಿಯೋರ್ವ ದುರ್ಮರಣಕ್ಕೀ ಡಾಗಿರುವ ಘಟನೆ ಇಲ್ಲಿಗೆ ಸಮೀಪದ ಯಡವಾರೆಯಲ್ಲಿ ನಡೆದಿದೆ.ಬ್ಯಾಡಗೊಟ್ಟ ನಿರಾಶ್ರಿತರ ಕೇಂದ್ರದಲ್ಲಿ ಗುಡಿಸಲು ನಿರ್ಮಿಸಿ ವಾಸವಾಗಿರುವ ಸೋಮ (33)
ಬಂಟರ ಕ್ರೀಡೋತ್ಸವಕ್ಕೆ ಚಾಲನೆಮೂರ್ನಾಡು, ಮೇ 20: ಮೂರ್ನಾಡು ಹೋಬಳಿ ಬಂಟರ ಸಂಘದ ವತಿಯಿಂದ ಕೊಡಗು ಜಿಲ್ಲಾ ಬಂಟರ ಸಂಘದ ಸಹಯೋಗದಲ್ಲಿ ಸ್ವಜಾತಿ ಬಂಧುಗಳಿಗೆ ಜಿಲ್ಲಾಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ
ಮೊಗೇರ ಬಾಂಧವರು ಮುಖ್ಯವಾಹಿನಿಗೆ ಬರಲು ಸುನಿಲ್ ಕರೆಮಡಿಕೇರಿ, ಮೇ 20: ಸರಕಾರ ದಿಂದ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಮೊಗೇರ ಸಮಾಜ ಬಾಂಧವರು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ವಿಧಾನ ಪರಿಷತ್ ಸದಸ್ಯ ಸುನಿಲ್
ತಾ. 29ರಿಂದ ಶಾಲೆಗಳು ಪುನರಾರಂಭಮಡಿಕೇರಿ, ಮೇ 20: ಸುದೀರ್ಘ ರಜೆಯ ಬಳಿಕ ಶಾಲೆಗಳು ತಾ. 29 ರಿಂದ ಪುನರಾರಂಭಗೊಳ್ಳಲಿದೆ. ಈ ಬಗ್ಗೆ ಮಾಹಿತಿ ನಿಡಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಬಾರ