ಭರವಸೆಯಾಗಿಯೇ ಉಳಿದಿರುವ ವಿಮಾನ ನಿಲ್ದಾಣಕೂಡಿಗೆ, ಮೇ 24: ಜಿಲ್ಲೆಗೊಂದು ಮಿನಿ ವಿಮಾನ ನಿಲ್ದಾಣ ತೆರೆಯುವ ಯೋಜನೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಜಾರಿಗೊಂಡಿದೆಯಾದರೂ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಇನ್ನೂ ಯೋಜನೆ ಬಾಕಿಯಿದ್ದು, ಅದರಲ್ಲಿ
ಮಕ್ಕಳ ಶಿಬಿರಕ್ಕೆ ಚಾಲನೆಸೋಮವಾರಪೇಟೆ, ಮೇ 24: ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಾಗೂ ಬೆಂಗಳೂರಿನ ಕರ್ನಾಟಕ ಬಾಲ ಭವನ ವತಿಯಿಂದ ಸ್ಥಳೀಯ ತಾಲೂಕು ಸ್ತ್ರಿ ಶಕ್ತಿ ಭವನದಲ್ಲಿ ಆರಂಭವಾಗಿರುವ
ಕೋಟ್ಪಾ ಕಾಯ್ದೆ ಕಟ್ಟುನಿಟ್ಟಿನ ಜಾರಿಗೆ ನಿರ್ಧರಿಸಿದ ಕೊಡಗುಮಡಿಕೇರಿ, ಮೇ 24: ತಂಬಾಕು ಉತ್ಪನ್ನಗಳ ನಿಯಮಬಾಹಿರ ಮಾರಾಟ, ಸೇವನೆ, ಉದ್ಪಾದನೆ ಹಾಗೂ ಅಂತಹ ಚಟುವಟಿಕೆಗೆ ಅವಕಾಶ ನೀಡುವದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು, 2003ರ ಕೋಟ್ಪಾ (ಅoಣಠಿಚಿ) ಕೇಂದ್ರ
ದಾಖಲಾತಿ ಆಂದೋಲನಕೂಡಿಗೆ, ಮೇ 24: ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಶಿರಂಗಾಲ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2017-18ನೇ ಸಾಲಿನ ಪ್ರಥಮ ಪಿಯುಸಿ ಪ್ರವೇಶಕ್ಕೆ ದಾಖಲಾತಿ ಆಂದೋಲನ
ನಾಳೆಯಿಂದ ತಾಕೇರಿ ಈಶ್ವರ ಪೂಜೆಸೋಮವಾರಪೇಟೆ, ಮೇ 24: 12 ವರ್ಷಗಳಿಗೊಮ್ಮೆ ನಡೆಯುವ ತಾಕೇರಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ವಿಶೇಷ ಪೂಜಾ ಮಹೋತ್ಸವ ಪ್ರಸಕ್ತ ವರ್ಷ ನಡೆಯಲಿದ್ದು, ತಾ. 26 ಮತ್ತು