ಅಧ್ಯಕ್ಷರಾಗಿ ಸಫಿಯಾ ಆಯ್ಕೆಮಡಿಕೇರಿ, ಮೇ 25: ನೆಲ್ಲಿಹುದಿಕೇರಿ ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ ಮಹಮ್ಮದ್ ಆಯ್ಕೆಯಾಗಿದ್ದಾರೆ.ನೆಲ್ಲಿಹುದಿಕೇರಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಯೋಗದಿಂದ ಮಾನಸಿಕ ದೃಢತೆಸುಂಟಿಕೊಪ್ಪ, ಮೇ. 25: ಯೋಗಾಭ್ಯಾಸದಿಂದ ವ್ಯಕ್ತಿಯ ಮಾನಸಿಕ ಸದೃಢತೆ, ಬುದ್ಧಿಮತ್ತೆ ಹೆಚ್ಚಲಿದ್ದು ಆರೋಗ್ಯ ವೃದ್ಧಿಯಾಗಿ ಸಮಚಿತ್ತದ ಕರ್ತವ್ಯ ನಿರ್ವಹಣೆಗೆ ಸಹಕಾರಿಯಾಗಲಿದ್ದು ಆತ್ಮಶಕ್ತಿ ಯನ್ನು ಪಡೆದುಕೊಳ್ಳ ಬಹುದು ಎಂದು
ನಿರಾಶ್ರಿತರಿಗೆ ಮುಂದುವರಿದ ಪುನರ್ವಸತಿ ಕಾರ್ಯಕೂಡಿಗೆ, ಮೇ 25: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮಕ್ಕೆ ಈಗಾಗಲೇ ದಿಡ್ಡಳ್ಳಿಯಿಂದ ಆದಿವಾಸಿಗಳನ್ನು ಕರೆತಂದಿರುವ ಜಿಲ್ಲಾಡಳಿತ, ಆದಿವಾಸಿಗಳಿಗೆ ಮೊದಲನೆಯದಾಗಿ ಒಂದು ಮಾದರಿ ಮನೆ ನಿರ್ಮಾಣ
ಕಾವೇರಿಯ 35 ಕಿ.ಮೀ. ಖಾಸಗಿ ಸಂಸ್ಥೆಗೆಸಿದ್ದಾಪುರ, ಮೇ 25: ಕೊಡಗು ಜಿಲ್ಲೆಯ ಕಾವೇರಿ ಹೊಳೆ ವ್ಯಾಪ್ತಿಯ ಸುಮಾರು 35 ಕಿ.ಮೀ. ಪ್ರದೇಶವನ್ನು ಕರ್ನಾಟಕ ಅರಣ್ಯ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಜಂಟಿಯಾಗಿ ಖಾಸಗಿ
ಕಿರುಕುಳ ಆರೋಪ ಸತ್ಯಕ್ಕೆ ದೂರ ಸ್ಪಷ್ಟನೆಪೊನ್ನಂಪೇಟೆ, ಮೇ 25: ಜನಪ್ರತಿನಿಧಿ ಅಲ್ಲದಿದ್ದರೂ ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಾಮದ ರಸ್ತೆ ಅಭಿವೃದ್ದಿಗೆ ಮುತುವರ್ಜಿ ತೆಗೆದುಕೊಂಡ ತನ್ನ ಸಾಮಾಜಿಕ ಕಳಕಳಿಯನ್ನು ಸಹಿಸದ ಕೆಲವರು ಸ್ಥಳೀಯ ಗ್ರಾ.ಪಂ. ಸದಸ್ಯರೊಬ್ಬರನ್ನು