ಬಲಿಗಾಗಿ ಕಾಯುತ್ತಿರುವ ಬಸವನಕೊಪ್ಪ ಸೇತುವೆಕಾಯಕಲ್ಪಕ್ಕೆ ಗ್ರಾಮಸ್ಥರ ಆಗ್ರಹ ಸೋಮವಾರಪೇಟೆ, ಮೇ 27: ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಬಸವನಕೊಪ್ಪ ಗ್ರಾಮದ ಮುಖ್ಯ ರಸ್ತೆಯ ಸೇತುವೆ ಅಪಾಯದ ಅಂಚಿನಲ್ಲಿದ್ದು, ದಿನದಿಂದ ದಿನಕ್ಕೆ ಕುಸಿಯುತ್ತಿದೆ.
ತಳ್ಳುವ ಗಾಡಿ ಜಖಂ: ತಹಶೀಲ್ದಾರ್ಗೆ ದೂರುಸೋಮವಾರಪೇಟೆ, ಮೇ 27: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಡುವ ಮಲ್ಲಳ್ಳಿ ಜಲಪಾತದ ಬಳಿ ಇದ್ದ ತಳ್ಳುವ ಗಾಡಿಯನ್ನು ಕಂದಾಯ ಪರಿವೀಕ್ಷಕರು ಜಖಂಗೊಳಿಸಿ ಆರ್ಥಿಕ ನಷ್ಟಪಡಿಸಿದ್ದಾರೆ ಎಂದು
ಮಲೆಯಾಳಿ ಸಮಾಜದ ಕಟ್ಟಡಕ್ಕೆ ಯೋಜನೆಸೋಮವಾರಪೇಟೆ, ಮೇ 27: ತಾಲೂಕು ಹಿಂದೂ ಮಲೆಯಾಳಿ ಸಮಾಜಕ್ಕೆ ನೂತನ ಕಟ್ಟಡ ಹೊಂದಿ ಕೊಳ್ಳಲು ಶೀಘ್ರದಲ್ಲೇ ಯೋಜನೆ ತಯಾರಾಗಲಿದ್ದು, ಸಮಾಜ ಬಾಂಧವರು ಸಂಘದ ಕಾರ್ಯ ಚಟುವಟಿಕೆಗಳಿಗೆ ಸಹಕಾರ
ದೀನ ದಲಿತರ ಅನುದಾನ ಸಾಕಾರವಾಗಬೇಕುಮಡಿಕೇರಿ, ಮೇ 27: ಕೊಡಗು ಜಿಲ್ಲೆಯಾದ್ಯಂತ ನೆಲೆಸಿರುವ ಶೋಷಿತ ವರ್ಗಗಳ ಅಥವಾ ದೀನ ದಲಿತರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಕೋಟಿ ಕೋಟಿ ರೂಪಾಯಿ ಅನುದಾನದ
ಆಹಾರ ಸುರಕ್ಷತೆ ಕಾಪಾಡಲು ನಿರ್ದೇಶನಮಡಿಕೇರಿ, ಮೇ 27: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕುರಿತು ರಾಷ್ಟ್ರದಲ್ಲಿ ಆಹಾರ ವಸ್ತುಗಳಿಗೆ ಸಂಬಂಧಿಸಿದ 8 ಕಾನೂನುಗಳನ್ನು ಕ್ರೋಢಿಕರಿಸಿ, ಜನರಿಗೆ ಸುರಕ್ಷತೆ ಹಾಗೂ ಗುಣಮಟ್ಟ ಆಹಾರ