ಮಳೆಗೆ ಕುಸಿದು ಬಿದ್ದ ಮನೆ

ಸೋಮವಾರಪೇಟೆ, ಜೂ. 27: ನಿನ್ನೆ ಸುರಿದ ಧಾರಾಕಾರ ಮಳೆಗೆ ತೇವಗೊಂಡಿದ್ದ ವಾಸದ ಮನೆಯೊಂದು ಇಂದು ಕುಸಿದುಬಿದ್ದಿದ್ದು, ಅದೃಷ್ಟವಶಾತ್ ಮನೆಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ

ಗೊಂದಿಬಸವನಹಳ್ಳಿ: ಮಹಿಳೆ ಆತ್ಮಹತ್ಯೆ

ಕೂಡಿಗೆ, ಜೂ. 27: ಜೀವನದಲ್ಲಿ ಜಿಗುಪ್ಸೆ ಹೊಂದಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಗೊಂದಿಬಸವನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ಕೂಲಿ ಕಾರ್ಮಿಕಳಾಗಿದ್ದ ಪುಟ್ಟಮ್ಮ (60) ಆತ್ಮಹತ್ಯೆ

ಈದುಲ್ ಫಿತರ್ : ಅಹ್ಮದಿಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ

ಮಡಿಕೇರಿ, ಜೂ.27 : ರಂಜಾóನ್ ಹಬ್ಬದ ಪ್ರಯುಕ್ತ ಮಡಿಕೇರಿಯ ಅಹ್ಮದಿಯಾ ಮುಸ್ಲಿಂ ಜಮಾಅತ್‍ನ ಬೈತುಲ್‍ಹುದಾಮಸೀದಿಯಲ್ಲಿ ವಿಶೇಷ ಪ್ರಾರ್ಥನೆ, ಧಾರ್ಮಿಕ ಪ್ರವಚನ ನಡೆಯಿತು. ಮಸೀದಿಯ ಧರ್ಮಗುರುಗಳಾದ ಹಾಫಿಜ್ó ರಫೀಕ್ ಉಜ್ಜಮ

ಕಸ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಮಡಿಕೇರಿ, ಜೂ. 27: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕಸವಿಲೇವಾರಿ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಸರಿತಾ ಪೂಣಚ್ಚ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಪೀಠದೆದುರು ಧರಣಿ ಕುಳಿತ ಪ್ರಸಂಗ