ತಾ. 15ರಂದು ಕೆಸರು ಗದ್ದೆ ಕ್ರೀಡಾಕೂಟಮಡಿಕೇರಿ ಜು. 3: ಅರಪಟ್ಟು ಕಡಂಗ ಗ್ರಾಮದ ಕೊಡಗು ಕ್ರೀಡಾ ಸಂಘದ ವತಿಯಿಂದ 4ನೇ ವರ್ಷದ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾ ಕೂಟವನ್ನು ತಾ. 15 ಮತ್ತು
ಕಸ್ತೂರಿ ರಂಗನ್ ವರದಿಯ ತಿರುಳು ಸೂಕ್ಷ್ಮ ಪರಿಸರ ತಾಣಕಸ್ತೂರಿ ರಂಗನ್ ವರದಿಯ ತಿರುಳು ಸೂಕ್ಷ್ಮ ಪರಿಸರ ತಾಣ(ನಿನ್ನೆಯ ಸಂಚಿಕೆಯಿಂದ) ಈ ಒಂದು ಗಾಡ್ಗಿಲ್ ವರದಿಗೆ ಪರಿಸರವಾದಿಗಳಿಂದಲೇ ವಿರೋಧ ಬಂದಿದ್ದಲ್ಲದೆ ಈ ವರದಿಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ಅನುಷ್ಠಾನಗೊಂಡರೆ ರಾಜ್ಯ ಸರ್ಕಾರಗಳ ಆದಾಯಕ್ಕೆ ಕಡಿವಾಣ
ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಮಡಿಕೇರಿ, ಜು. 3: ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡಗು ಜಿಲ್ಲಾಡಳಿತದ ಮೂಲಕ ಕೊಡಗು ಜಿಲ್ಲಾ ರೈತ
ರೋಟರಿ ವತಿಯಿಂದ ಇಂದು ಬಸ್ ತಂಗುದಾಣ ಉದ್ಘಾಟನೆಕುಶಾಲನಗರ, ಜು. 3: ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ ರೊಟೇರಿಯನ್ ದಿ.ಸಿ.ಎ. ಮುದ್ದಪ್ಪ ಅವರ ಜ್ಞಾಪಕಾರ್ಥವಾಗಿ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ನಿರ್ಮಿಸಿರುವ ನೂತನ ಬಸ್ ತಂಗುದಾಣದ ಉದ್ಘಾಟನೆ
ದುಬೈನಲ್ಲಿ ಗೌಡ ಜನಾಂಗದವರಿಂದ ರಕ್ತದಾನದುಬೈ, ಜು. 3: ಯು.ಎ.ಇ ಯಲ್ಲಿ ನಡೆಯುತ್ತಿರುವ ರಕ್ತದಾನ ಅಭಿಯಾನದಲ್ಲಿ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಸಂಘ ಅರಬ್ ಸಂಯುಕ್ತ ಸಂಸ್ಥಾನದ ವತಿಯಿಂದ ವರ್ಷಂಪ್ರತಿ