ಜನಪ್ರತಿನಿಧಿಗಳ ರಾಜೀನಾಮೆಗೆ ಒತ್ತಾಯಮಡಿಕೇರಿ, ಮಾ. 20: ಜಿಲ್ಲೆಯಲ್ಲಿ ಸೂಕ್ಷ್ಮ ಪರಿಸರ ವಲಯದ ಆತಂಕ ಮುಂದುವರಿಯುತ್ತಲೆ ಇದ್ದು, ಈ ಬಗ್ಗೆ ಸ್ಪಷ್ಟ ನಿಲುವನ್ನು ತಾಳದ ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ
ಕಾಡಿನ ಮಕ್ಕಳ ರೇಡಿಯೋ ಹಬ್ಬಕ್ಕೆ ವರ್ಣರಂಜಿತ ತೆರೆಮಡಿಕೇರಿ, ಮಾ. 20: ಕಳೆದ ಮೂರು ದಿನಗಳಿಂದ ಜರುಗಿದ ಕಾಡಿನ ಮಕ್ಕಳ ರೇಡಿಯೋ ಹಬ್ಬ ನಿನ್ನೆ ವರ್ಣರಂಜಿತ ತೆರೆ ಕಂಡಿತು. ಕೊಡಗು ಜಿಲ್ಲೆಯ ಆದಿವಾಸಿಗಳು ಹಾಗೂ ಮೂಲನಿವಾಸಿ
‘ಪೊಮ್ಮಕ್ಕಡ ನಾಳ್’ಮಡಿಕೇರಿ, ಮಾ. 20: ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಮನೆಯಿಂದ ತಾ. 19ರಂದು ಪೊಮ್ಮಕ್ಕಡ ನಾಳ್ ಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ವಿದ್ಯಾನಿಲಯದ ನೃತ್ಯ ಪ್ರದರ್ಶನ
ತಾ. 25 ರಂದು ಮಡಿಕೇರಿ ಚಲೋಸಿದ್ದಾಪುರ, ಮಾ. 20: ತಾ. 25 ರಂದು ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿ ವತಿಯಿಂದ ಮಡಿಕೇರಿಯಲ್ಲಿ ಸಮಾವೇಶÀವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ಮತ್ತು ವಸತಿ
ಸ್ಥಳೀಯರೊಡನೆ ತಂಗಿರಿ...ಪ್ರಯಾಣಿಕರನ್ನು ಭೇಟಿಮಾಡಿಅತಿಥಿ ದೇವೋಭವ- ಈ ಸಂಸ್ಕøತ ವಾಕ್ಯ ನಮ್ಮೆಲ್ಲ ಭಾರತೀಯರ ನೀತಿ ಸಂಹಿತೆಯಂತಿರುವದು ನಿಜ. ಆದರೆ ಈ ನೀತಿಗೆ ತಕ್ಕಂತೆ ಪ್ರಾಯೋಗಿಕವಾಗಿ ಹಾಗೂ ಮುಕ್ತವಾಗಿ ನಡೆದುಕೊಂಡಿದ್ದಲ್ಲಿ, ಭಾರತದಲ್ಲಿ ವಸತಿ