ಮೂಲ ಸೌಕರ್ಯವಿಲ್ಲದೆ ನಲುಗುತ್ತಿದೆ ಸುಂಟಿಕೊಪ್ಪಸುಂಟಿಕೊಪ್ಪ, ಆ.13: ಸುಂಟಿಕೊಪ್ಪ ಪಟ್ಟಣಕ್ಕೆ ಅಗತ್ಯವಾಗಿ ಬೇಕಾದ ಹೈಟಕ್ ಮಾರುಕಟ್ಟೆ ಪ್ರತ್ಯೇಕ ಬಸ್ ನಿಲ್ದಾಣ, ವಾಹನ ಹಾಗೂ ಆಟೋರಿಕ್ಷಾ ನಿಲುಗಡೆಗೆ ಜಾಗದ ಅವಶ್ಯಕತೆಯಿದ್ದು, ಮೂಲ ಸೌಕರ್ಯವಿಲ್ಲದೆ ನಲುಗುತ್ತಿದೆ.
ದೇಶಿಯ ಭಾಷೆಗಳು ಅವನತಿ ಅಂಚಿನಲ್ಲಿವೆಮಡಿಕೇರಿ, ಆ. 13: ನವವಸಾಹತುವಿನ ಕಾರಣದಿಂದಾಗಿ ಜಾಗತಿಕ ಮಾರುಕಟ್ಟೆಗಳು ಪಡೆದುಕೊಂಡಿದ್ದು, ಭಾಷೆಯನ್ನು ಜಾಗತಿಕ ಮಾರುಕಟ್ಟೆಗಳು ನಿಯಂತ್ರಿಸುತ್ತಿವೆ. ಇದರಿಂದಾಗಿ ಜಾಗತಿಕ ವ್ಯಾಪ್ತಿ ಇಲ್ಲದಿರುವ ಅರೆಭಾಷೆ ಸೇರಿದಂತೆ ದೇಶಿಯ ಭಾಷೆಗಳು
ಮಳೆ ವ್ಯತ್ಯಯ: ಕೆರೆಯ ನೀರನ್ನು ಬಳಸಿ ಅಲ್ಲಲ್ಲಿ ನಾಟಿಕಾರ್ಯಗೋಣಿಕೊಪ್ಪಲು, ಆ.13: ದಕ್ಷಿಣ ಕೊಡಗಿನಾದ್ಯಂತ ಮುಂಗಾರು ಕೊರತೆ ಮುಂದುವರಿದಿದ್ದು, ಭತ್ತದ ಬಿತ್ತನೆ ಮಾಡಿದ ರೈತರು ನಾಟಿ ಕಾರ್ಯಕ್ಕೆ ಮಡಿಗಳಲ್ಲಿ ನೀರಿಲ್ಲದೆ ‘ತಲೆ ಮೇಲೆ ಕೈಹೊತ್ತು ಕೂರುವ’ ಪರಿಸ್ಥಿತಿ
ರೂ. 18 ಕೋಟಿಯ ರಸ್ತೆ ಕಾಮಗಾರಿ ಕಳಪೆ ಆರೋಪಕೂಡಿಗೆ, ಆ. 13: ಕೋವರ್ ಕೊಲ್ಲಿಯಿಂದ ಕೂಡಿಗೆವರೆಗೆ ಕೈಗೊಂಡಿರುವ ರಸ್ತೆ ಅಗಲೀಕರಣ ಕಾಮಗಾರಿ ಸಮರ್ಪಕವಾಗಿ ನಡೆಸದೆ ಮನಬಂದಂತೆ ಮೋರಿಗಳ ನಿರ್ಮಾಣ ಮಾಡುತ್ತಾ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು
ಭಾನುವಾರದ ತರಗತಿಗೆ ಪೋಷಕರ ಅಸಮಾಧಾನ ಕೂಡಿಗೆ, ಆ. 13: ಕೂಡಿಗೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಪ್ರಮುಖ ವಿಷಯವಾಗಿ ವಿದ್ಯಾರ್ಥಿಗಳಿಗೆ ಆಂಗ್ಲಭಾಷಾ ವಿಷಯದಲ್ಲಿ ವ್ಯಾಕರಣ ಮತ್ತು ಮಾತನಾಡುವ ಕೌಶಲ್ಯ