ಠಾಣಾಧಿಕಾರಿಯಿಂದ ದೌರ್ಜನ್ಯ ಆರೋಪಮಡಿಕೇರಿ, ಅ.6 : ನಂಜರಾಯಪಟ್ಟಣದ ದಾಸವಾಳ ಹೊಳೆದಂಡೆಯಲ್ಲಿ ನಡೆಯುತ್ತಿರುವ ಮರಳು ದಂಧೆ ವಿರುದ್ಧ ಧ್ವನಿ ಎತ್ತಿದ ಗ್ರಾಮಸ್ಥರ ವಿರುದ್ಧವೆ ಕುಶಾಲನಗರ ಠಾಣಾಧಿಕಾರಿ ದೌರ್ಜನ್ಯ ನಡೆಸಿದ್ದಾರೆ ಎಂದು ಸ್ಥಳೀಯ
ಸಂಸ್ಕಾರಯುತ ಶಿಕ್ಷಣದಿಂದ ಸಂಸ್ಕøತಿ ಉಳಿವು ಸೋಮವಾರಪೇಟೆ, ಅ.6: ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಸಂಸ್ಕøತಿ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜ ಚಿಂತಿಸಬೇಕಾದ ಅನಿವಾರ್ಯತೆ ಇದೆ ಎಂದು ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ
ಕಾರ್ಮಿಕರ ನೇಮಕಕ್ಕೆ ಠೇವಣಿಯ ಬೇಡಿಕೆಮಡಿಕೇರಿ, ಅ. 6: ಜಿಲ್ಲೆಯಲ್ಲಿ ಕಾರ್ಯಾರಂಭಗೊಂಡಿರುವ ವೈದ್ಯಕೀಯ ಕಾಲೇಜಿನ ಅಧೀನಕ್ಕೆ ಇದೀಗ ಮಡಿಕೇರಿಯ ಜಿಲ್ಲಾಸ್ಪತ್ರೆಯೂ ಒಳಗೊಂಡಿದೆ. 2017ರ ಏಪ್ರಿಲ್‍ನಿಂದ ಜಿಲ್ಲಾಸ್ಪತ್ರೆ ಅಧಿಕೃತವಾಗಿ ಆಡಳಿತಾತ್ಮಕವಾಗಿ ವೈದ್ಯಕೀಯ ಕಾಲೇಜಿನ ಅಧೀನಕ್ಕೆ
ಕಟ್ಟೆಮಾಡುವಿನಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟಮಡಿಕೇರಿ, ಅ. 6: ಕಟ್ಟೆಮಾಡುವಿನ ಗ್ರೀನ್ಸ್ ಯುವಕ ಸಂಘದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಿಲ್ಲಾಮಟ್ಟದ ಹಗ್ಗಜಗ್ಗಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಮತ್ತು
ಯಾರದೋ ದುಡು ್ಡ: ಯಲ್ಲಮ್ಮನ ಜಾತ್ರೆ ಸಂಸದ ಆರೋಪವೀರಾಜಪೇಟೆ, ಅ. 6: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದಿಂದ ರಾಜ್ಯಕ್ಕೆ ಬರುವ ಯೋಜನೆಗಳನ್ನು ರಾಜ್ಯ ಸರಕಾರದ್ದೆಂದು ಹೇಳಿಕೊಂಡು ಅದಕ್ಕೆ ಹೊಸದಾಗಿ ನಾಮಕರಣ ಮಾಡಿ ಪ್ರಚಾರ ಮಾಡಿಕೊಳ್ಳುತ್ತಿ ದ್ದಾರೆ.