ಬಿಜೆಪಿ ಬಲಪಡಿಸಲು ಕರೆ

ಸುಂಟಿಕೊಪ್ಪ, ಜು. 20: ಕೆದಕಲ್ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಜೆಪಿಯನ್ನು ಇನ್ನಷ್ಟು ಭದ್ರಪಡಿಸಲು ಎಲ್ಲಾ ಕಾರ್ಯಕರ್ತರು ಪಣ ತೊಡಬೇಕು ಎಂದು ಸೋಮವಾರಪೇಟೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಕೊಮಾರಪ್ಪ

ಸುಧಾರಿತ ಗಸ್ತು: ಪೆÇನ್ನಂಪೇಟೆಯಲ್ಲಿ ಎಸ್‍ಪಿ ಸಂಪರ್ಕ ಸಭೆ

ಗೋಣಿಕೊಪ್ಪಲು, ಜು. 20: ಕೊಡಗು ಜಿಲ್ಲೆಯಲ್ಲಿ ಏಪ್ರೀಲ್ ತಿಂಗಳಿ ನಿಂದ ಪೆÇಲೀಸ್-ಸಾರ್ವಜನಿಕರ ಸಂಬಂಧ ಮೂಲಕ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಹಾಗೂ ಸ್ನೇಹಮಯ ವಾತಾವರಣದಲ್ಲಿ ಕಾನೂನು ಸುವ್ಯವಸ್ಥೆಯನ್ನು

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಅಜ್ಜಮಾಡ ಕುಟ್ಟಪ್ಪ

ಮಡಿಕೇರಿ, ಜು. 19: ಕೊಡಗು ಪ್ರೆಸ್ ಕ್ಲಬ್‍ನ 2017-2018ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ವಿಜಯವಾಣಿ ಹಿರಿಯ ವರದಿಗಾರ ಅಜ್ಜಮಾಡ ರಮೇಶ್ ಕುಟ್ಟಪ್ಪ ಆಯ್ಕೆಯಾಗಿದ್ದಾರೆ. ನಿರ್ಗಮಿತ ಅಧ್ಯಕ್ಷ